ಈ ಬಾರಿ ಸಾಮಾನ್ಯರಿಗೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಾಗುವ ಅವಕಾಶವಿದೆ !
ಯಾವ್ಯಾವ ಸೆಲೆಬ್ರಿಟಿಗಳೂ ಹೋಗ್ತಾರೆ ಗೊತ್ತಾ ಬೆಂಗಳೂರು: ‘ಕಲರ್ಸ್ ಕನ್ನಡ’ದ ಕನ್ನಡದ ಬಿಗ್ ಬಾಸ್ 13ನೇ ಸೀಸನ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಶುರುವಾಗುವ ನಿರೀಕ್ಷೆಯಿದೆ.ಈ ಬಾರಿ ಸಾಮಾನ್ಯರಿಗೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಾಗುವ ಅವಕಾಶವಿದೆ.ತಾವು ‘ಬಿಗ್ ಬಾಸ್’ಗೆ ಯಾಕೆ ಹೋಗಬೇಕೆನ್ನುವ 3 ನಿಮಿಷದ ವಿಡಿಯೋವನ್ನು ‘ಕಲರ್ಸ್ ಕನ್ನಡ’ಕ್ಕೆ ಕಳುಹಿಸಬೇಕು ಆ ಮೂಲಕ ಅಡಿಷನ್‌ನಲ್ಲಿ ಭಾಗಿಯಾಗಬಹುದು.ಸಾಮಾನ್ಯರಿಗೆ ಅವಕಾಶವಿದ್ರೂ ಸಂಪೂರ್ಣವಾಗಿ ಸಾಮಾನ್ಯರೇ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ. ಇದರ ಜತೆ ಸೆಲೆಬ್ರಿಟಿಗಳೂ ಇರಲಿದ್ದಾರೆ.ಪ್ರೋಮೊ,…