
ಮೈಸೂರು; ಕೆಆರ್ ಕ್ಷೇತ್ರದ ವಾರ್ಡ್ ನಂಬರ್ 62 ವ್ಯಾಪ್ತಿಯಲ್ಲಿ ಬರುವ ದೇವರಾಜ ಅರಸ್ ಕಾಲೋನಿ, ಹೊಸೂರು ಹಾಗೂ ನಾಚನಹಳ್ಳಿಪಾಳ್ಯ ಈ ಭಾಗಗಳಲ್ಲಿ ಸುಮಾರು 65 ಲಕ್ಷಗಳ ಯುಜಿಡಿ ಕಾಮಗಾರಿಗೆ ಶಾಸಕ ಟಿ.ಎಸ್ ಶ್ರೀವತ್ಸ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರ ಪಾಲಿಕೆಯ ಮಾಜಿ ಸದಸ್ಯೆ ಶಾಂತಮ್ಮ ವಡಿವೇಲು, ವಾರ್ಡ್ ಅಧ್ಯಕ್ಷ ರಾಘವೇಂದ್ರ ಎಂ. ಬಿಜೆಪಿ ಮುಖಂಡರಾದ ಎಂ ವಡಿವೇಲು, ಚಂದ್ರಣ್ಣ. ಪ್ರದೀಪ್ ಕುಮಾರ್, ಕಿಶೋರ್, ಮಹಾದೇವ, ನಾಗರಾಜು, ನವೀಂದ್ರ, ನವೀನ್ ಕುಮಾರ್, ಸಿದ್ದರಾಜು, ಮಹದೇವ, ಮಂಜುನಾಥ್, ರಂಗಸ್ವಾಮಿ, ಎಂ. ಜಗದೀಶ್, ಶಂಕರ್.
ಬೂತ್ ಅಧ್ಯಕ್ಷ ರುದ್ರೇಶ್, ಜಾವೀದ್, ನಾಸೀರ್ ಖಾನ್ ಮುಂತಾದವರು ಉಪಸ್ಥಿತರಿದ್ದರು