
ಪಿರಿಯಾಪಟ್ಟಣ : ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಅಭ್ಯರ್ಥಿ ನಗರ ಪಾಲಿಕೆ ಮಾಜಿ ಸದಸ್ಯ ಪಿ ಪ್ರಶಾಂತ್ ಗೌಡ ರವರ ಪರವಾಗಿ ಪಿರಿಯಾಪಟ್ಟಣದ ತಾತನಹಳ್ಳಿ, ಸತ್ಯಗಾಲ, ಬೆಕ್ಯಾ ಗ್ರಾಮಗಳಲ್ಲಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ತಾಲೋಕು ಒಕ್ಕಲಿಗರ ಸಂಘದ ಅಧ್ಯಕ್ಷ ಆನಂದ್ ಬಸಲಾಪುರ, ಉಪಾಧ್ಯಕ್ಷ ಹುಣಸೆಕುಪ್ಪೆ ಚಂದ್ರೆಗೌಡ, ಕಾರ್ಯದರ್ಶಿ ಮೋಹನ್, ಮನು, ರವಿ ಸೇರಿದಂತೆ ಇತರರು ಇದ್ದರು