Category: ಆಹಾರ/ಆರೋಗ್ಯ
ಕೇವಲ 15 ನಿಮಿಷದಲ್ಲಿ ಫಟಾಫಟನೇ ಇಡ್ಲಿ ರೆಡಿಮಾಡಬಹುದು ಹೇಗೆ ಗೊತ್ತಾ !
15 ನಿಮಿಷದಲ್ಲಿ ಇನ್‌ಸ್ಟಂಟ್ ಇಡ್ಲಿ ಕೇವಲ 15 ನಿಮಿಷದಲ್ಲಿ ಫಟಾಫಟನೇ ಇಡ್ಲಿ ರೆಡಿಮಾಡಬಹುದು ! ಹೇಗೆ ಗೊತ್ತಾ !ಇಡ್ಲಿ ಬೇಕು ಅಂದ್ರೆ ಒಂದು ದಿನ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಕ್ಕಿ, ಉದ್ದಿನಬೇಳೆಯನ್ನು ಕನಿಷ್ಠ 6 ಗಂಟೆಗಳ ಕಾಲ ನೆನೆಸಿಟ್ಟುಕೊಂಡು ರುಬ್ಬಿಕೊಳ್ಳಬೇಕು. ನಂತರ ಮತ್ತೆ ಆರರಿಂದ ಏಳು ಗಂಟೆ ಕಾಲ ನೆನೆಸಿಟ್ಟುಕೊಂಡು ಚೆನ್ನಾಗು ಹುದುಗು ಬಂದ್ರೆ ಮಾತ್ರ ಮಲ್ಲಿಗೆಯಂಥ ಇಡ್ಲಿ ಸವಿಯಲು ಸಿಗುತ್ತದೆ. ಇಂದು ನಾವು ನಿಮಗೆ ಕೇವಲ 15 ನಿಮಿಷದಲ್ಲಿ ಇನ್‌ಸ್ಟಂಟ್ ಇಡ್ಲಿ ಮಾಡುವ ರೆಸಿಪಿ ಹೇಳುತ್ತಿದ್ದೇವೆ…
ಮೊಳಕೆ ಭರಿಸಿದ ಕಾಳುಗಳನ್ನು ತಿನ್ನುವ್ಯದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತವೆ ಗೊತ್ತಾ !
ಮೊಳಕೆ ಭರಿಸಿರುವ ಕಾಳುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿರುವುದೇ ಆಗಿದ್ದರೂ ಇದರಲ್ಲಿ ಯಾವ ಧಾನ್ಯಗಳನ್ನು ಮೊಳಕೆ ಭರಿಸಿದರೆ ಅದರಿಂದ ದೇಹಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೆಸರು ಕಾಳನ್ನು ಮೊಳಕೆ ಭರಿಸಿ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ.ಇದರಲ್ಲಿ ಕ್ಯಾಲರಿ ಕಡಿಮೆ ಇದ್ದು, ನಾರಿನಾಂಶ ಮತ್ತು ವಿಟಮಿನ್ ಬಿ ಇದೆ. ಇಷ್ಟು ಮಾತ್ರವಲ್ಲದೆ ವಿಟಮಿನ್ ಸಿ ಹಾಗೂ ಕೆ ಇದೆ. ಆಹಾರ ಕ್ರಮದಲ್ಲಿ ಅಳವಡಿಸಬಹುದಾದ ಅದ್ಭುತ ಆಹಾರ ಇದಾಗಿದೆ….
ಮಾಡಿಕೊಂಡು ತಿಂದು ನೋಡಿ ರವೆ ವೆಜಿಟೇಬಲ್ ಟೋಸ್ಟ್, ರವೆ ಪಡ್ಡು, ರವೆ ದೋಸೆ
ಮಾಡಿಕೊಂಡು ತಿಂದು ನೋಡಿ ರವೆ ವೆಜಿಟೇಬಲ್ ಟೋಸ್ಟ್, ರವೆ ಪಡ್ಡು, ರವೆ ದೋಸೆಪ್ರತಿಯೊಂದು ಮಹಿಳೆ ಬೆಳಗ್ಗಿನ ಚಿಂತೆ ಎಂದರೆ ತಿಂಡಿ ಏನು ಮಾಡುವುದು ಎಂದು. ಇವತ್ತು ಯಾವ ತಿಂಡಿ ಮಾಡುವುದು, ನಾಳೆ ಏನು ಮಾಡುವುದು ಎಂದು ಚಿಂತಿಸುತ್ತಾರೆ. ಅಂತವರಿಗೆ ಏನೇನು ತಿಂಡಿ ಮಾಡಬಹುದು ಎಂಬ ರೆಸಿಪಿ ಇಲ್ಲಿದೆ ನೋಡಿ ಬೆಳಗಿನ ಉಪಹಾರವು ದಿನದ ಪ್ರಮುಖ ಊಟ. ಬೆಳಗ್ಗೆ ಆರೋಗ್ಯಕರ ತಿಂಡಿ ತಿಂದರೆ ದಿನವಿಡೀ ಉತ್ಸಾಹದಿಂದ ಇರಬಹುದು. ಹೀಗಾಗಿ ರವೆಯಿಂದ ಮಾಡಿರುವ ಆಹಾರ ತಿಂದರೆ ಇನ್ನೂ ಉತ್ತಮ. ಯಾಕೆಂದರೆ…
ಮಾವಿನ ಹುಣ್ಣುಗಳು ಮೊಡವೆಗಳಿಗೆ ಏಕೆ ಕಾರಣವಾಗುತ್ತದೆ?
ಮಾವಿನ ಹಣ್ಣುಗಳು ನೈಸರ್ಗಿಕವಾಗಿ ಸಕ್ಕರೆಯಲ್ಲಿ ಅಧಿಕವಾಗಿರುತ್ತವೆ ಮತ್ತು ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ಮಧ್ಯಮದಿಂದ ಹೆಚ್ಚಿನ ಗ್ಲೈಸೆಮಿಕ್ ಲೋಡ್ ಅನ್ನು ಹೊಂದಿರುತ್ತವೆ. ಹೆಚ್ಚುವರಿ ಸಕ್ಕರೆ ಸೇವನೆಯು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಎಣ್ಣೆ ಉತ್ಪಾದನೆ ಮತ್ತು ಉರಿಯೂತವನ್ನು ಉತ್ತೇಜಿಸುತ್ತದೆ. ಇವು ಮೊಡವೆ ಬೆಳವಣಿಗೆಗೆ ಸಂಬಂಧಿಸಿದ ಎರಡು ಅಂಶಗಳು. ಇತರ ಸಕ್ಕರೆ ಆಹಾರಗಳೊಂದಿಗೆ ಪ್ರತಿದಿನ ಹಲವಾರು ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ಸೂಕ್ಷ್ಮ ವ್ಯಕ್ತಿಗಳಲ್ಲಿ ಮೊಡವೆಗಳು ಉಲ್ಬಣಗೊಳ್ಳಬಹುದು.ಇದು ಎಣ್ಣೆ ಗ್ರಂಥಿಗಳಲ್ಲಿ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಚರ್ಮದ ಮೇಲೆ ಹೆಚ್ಚುವರಿ ಎಣ್ಣೆ ಸಂಗ್ರಹವಾದಾಗ,…
ಮಳೆಗಾಲದಲ್ಲಿ ನೇರಳೆ ಹಣ್ಣು ತಿನ್ನುವುದು ವೆರಿ ಡೇಂಜರ್ … ಯಾಕೇ ಗೊತ್ತಾ !
ಈಗ ನೇರಳೆ ಹಣ್ಣಿನ ಕಾಲ. ಹಲವು ರೋಗಿಗಳಿಗೆ ರಾಮಬಾಣ ವಾಗಿ ಕೆಲಸ ಮಾಡುವ ನೆರಳೆ ಹಣ್ಣು, ಮಳೆಗಾಲದಲ್ಲಿ ವೆರಿ ಡೇಂಜರ್ ! ಮಳೆಗಾಲದಲ್ಲಿ ಈ ಹಣ್ಣನ್ನು ತಿಂದರೆ ಅನಾರೋಗ್ಯಕ್ಕೀಡಾಗುವುದು ಗ್ಯಾರಂಟಿ. ಎಲ್ಲದಕ್ಕಿಂತ ಮುಖ್ಯವಾಗಿ ಯಾರಿಗೆ ಈಗಾಗಲೇ ಶ್ವಾಸಕೋಶದ ತೊಂದರೆ ಇರುತ್ತದೆಯೋ, ಅಂತವರು ಮಳೆಗಾಲದ ನೇರಳೆ ಹಣ್ಣಿನ ತಂಟೆಗೆ ಹೋಗಲೇಬಾರದು. ನೇರಳೆ ಹಣ್ಣು ಸ್ವಾಭಾವಿಕವಾಗಿ ದೇಹದಲ್ಲಿ ತಂಪು ಮೂಡಿಸುವ ಗುಣವನ್ನು ಹೊಂದಿದೆ. ಮಳೆಗಾಲದ ತಣ್ಣನೆಯ ಹವಾಮಾನದ ಜೊತೆಗೆ ಈ ಹಣ್ಣನ್ನು ತಿಂದರೆ ಶ್ವಾಸಕೋಶದ ನರಗಳು ಕುಗ್ಗುವ ಸಾಧ್ಯತೆ ಇರುತ್ತದೆ.ನಮ್ಮ…
ಸಮೃದ್ಧ, ರೋಗನಿರೋಧಕ ಶಕ್ತಿ ನುಗ್ಗೆ ಸೊಪ್ಪು!
ವಿಟಮಿನ್, ಕಬ್ಬಿಣ, ಆ0ಟಿ ಆಕ್ಸಿಡೆಂಟ್ಗಳಿ0ದ ಸಮೃದ್ಧ, ರೋಗನಿರೋಧಕ ಶಕ್ತಿ ಹೊಂದಿರುವ ಆಹಾರ ಯಾವುದು ಗೊತ್ತಾ.. ಅದು ನುಗ್ಗೆ ಸೊಪ್ಪು! ಹೌದು ನುಗ್ಗೆ ಸೊಪ್ಪು. ಇದನ್ನು ತಿನ್ನುವ್ಯದರಿಂದ ಏನೆಲ್ಲಾ ದೈಹಿಕ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ. ನುಗ್ಗೆ ಸೊಪ್ಪಿನ ದೋಸೆ ಮಾಡಿಕೊಂಡು ತಿಂದಿದ್ದಿರಾ !ಎಲುಬು, ಮಧುಮೇಹ, ಹೃದಯ ಆರೋಗ್ಯಕ್ಕೆ ಸಹಕಾರಿ, ಪಲ್ಯ, ದೋಸೆ, ಸೂಪ್ ರೂಪದಲ್ಲಿ ಸೇವನೆ ಹೆಚ್ಚುತ್ತಿದೆ. ನುಗ್ಗೆ ಸೊಪ್ಪಿನಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ದೇಹವನ್ನು ವಿವಿಧ ಸೋಂಕುಗಳು ಮತ್ತು ಕಾಯಿಲೆಗಳಿಂದ ರಕ್ಷಿಸುತ್ತವೆ. ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬAಧಿ…
- 1
- 2