Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸೈಲೆಂಟ್ ಕಿಲ್ಲರ್ ರಕ್ತದೊತ್ತಡ

 ರಕ್ತದೊತ್ತಡವು ಜಗತ್ತಿನಲ್ಲಿ ಜನರ ಸಾವಿಗೆ ಕಾರಣವಾಗುವ ಪ್ರಮುಖ ಆದರೆ ತಡೆಗಟ್ಟಬಹುದಾದ ಸಮಸ್ಯೆಯಾಗಿದೆ. ವಿಶ್ವದಾದ್ಯಂತ ಇಂದು ಅಂದಾಜು 1.4 ಶತಕೋಟಿ ಜನರು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ. ಇಂದು ಅಧಿಕ ರಕ್ತದೊತ್ತಡಕ್ಕೆ ಹಿಂದಿಗಿಂತ ಅನೇಕ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ಚಿಕಿತ್ಸೆಗಳು ಲಭ್ಯವಿದ್ದರೂ ಅನೇಕ ಜನರಿಗೆ ಈ ಸಮಸ್ಯೆಯ ಅರಿವೇ ಇಲ್ಲ. ರಕ್ತದೊತ್ತಡ ಇರುವವರಲ್ಲಿ ಕೇವಲ ನಾಲ್ವರಲ್ಲಿ ಒಬ್ಬರಷ್ಟೇ ತಮ್ಮ ರಕ್ತದೊತ್ತಡವನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿಟ್ಟಿದ್ದಾರೆ. ರಕ್ತದೊತ್ತಡವನ್ನು “ಮೌನ ಹಂತಕ”(ಸೈಲೆಂಟ್ ಕಿಲ್ಲರ್) ಎಂದು ಕರೆಯಲಾಗುತ್ತದೆ, ಏಕೆಂದರೆ…

Read More

ಚಳಿ, ಚಳಿಗೆ ಬಿಸಿ ಬಿಸಿಯಾದ ಗೊಂಗುರ ಪಲಾವ್ ಮಾಡಿಕೊಂಡು ತಿನ್ನಿ !

ಈಗ ಮುಂಗಾರು ಮಳೆಗಾಲ ಆರಂಭವಾಗಿದೆ. ಸುಡುವ ಬಿಸಿಲಿನ ವಾತಾವರಣ ಹೋಗಿ ಈಗ ಚಳಿ, ಚಳಿಯ ವಾತಾವರಣ ಬಂದಿದೆ. ಚಳಿಯಾದ ಮೇಲೆ ಬಿಸಿ, ಬಿಸಿ ರುಚಿಯಾದ ತಿಂಡಿ, ತಿನಿಸು, ಊಟವನ್ನು ತಿನ್ನಬೇಕೆನಿಸುತ್ತಿದೆ. ಇಂತಹ ವೇಳೆಯಲ್ಲಿ ಬಿಸಿ ಬಿಸಿ ಪಲಾವ್ ತಟ್ಟೆಗೆ ಬಿದ್ದರೆ ಮನಸ್ಸಿಗೆ ಸಮಾಧಾನ. ಅದರಲ್ಲೂ ಆಂಧ್ರದ ಗೊಂಗುರ ಸೊಪ್ಪಿನ ಹುಳಿ ಖಾರ ರುಚಿ ಸೇರಿದರೆ ಬೆಳಗಿನ ತಿಂಡಿಗೆ ಬೇರೆ ಏನೂ ಬೇಕಾಗಿಲ್ಲ. ಗೊಂಗುರ ಪಲಾವ್ ಎಂದರೆ ಬಾಸುಮತಿ ಅಕ್ಕಿ, ಹಸಿರು ಮೆಣಸು ಮತ್ತು ಹುಳಿ ಸೊಪ್ಪಿನ ಪರಿಮಳದ…

Read More

ಪ್ರೋಟೀನ್ ಮತ್ತು ಪೋಷಕಾಂಶಗಳಿAದ ಕೂಡಿದ ಪೆಸರಟ್ಟು ದೋಸೆ!

ಸದ್ಗುರು ಜಗ್ಗಿ ವಾಸುದೇವ್ ಅವರ ಮಗಳಾದ ರಾಧೆ ಜಗ್ಗಿ ಅವರು ನಿಪುಣ ಭರತನಾಟ್ಯ ನ್ಲತ್ಯಗಾರ್ತಿ. ಭಾರತದ ಪ್ರಸಿದ್ಧ ಶಾಸ್ತಿçÃಯ ಭರತನಾಟ್ಯ ನೃತ್ಯಗಾರ್ತಿ ಮತ್ತು ಸೃಜನಶೀಲ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಧೆ ಜಗ್ಗಿಅವರು ಹೆಸರುಬೇಳೆಯಿಂದ ಮಾಡುವ ಸಾಂಪ್ರದಾಯಿಕ ಪೆಸರಟ್ಟು ರೆಸಿಪಿಯ ಬಗ್ಗೆ ಇರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊAಡಿದ್ದಾರೆ. ಇದು ದೈಹಿಕ ಸದೃಢತೆಯನ್ನು ಹೆಚ್ಚಿಸಿ, ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುವ ಅತ್ಯುತ್ತಮ ಪ್ರೋಟೀನ್ ಭರಿತ ಖಾದ್ಯದ ತುಂಬಾನೇ ಸರಳವಾಗಿ ಮಾಡಬಹುದಾದ ರೆಸಿಪಿ. ಇದು ಹಸಿರು ಹೆಸರುಕಾಳು ಹಾಗೂ ಅಕ್ಕಿಯನ್ನು…

Read More

ರೈತರು ಬದಲಾದರೆ ಭಾರತ ದೇಶ ಮುಂದಿನ 5 ವರ್ಷಕ್ಕೆ ಎಲ್ಲಾ ರೋಗವನ್ನು ದೂರ ಮಾಡಬಹುದು;ಆಹಾರ ತಜ್ಞ ಡಾ ಖಾದರ್

ಉತ್ತಮ ಆರೋಗ್ಯಕ್ಕಾಗಿ ಪರಿಸರ ಕಾಪಾಡಬೇಕು; ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡುವ ವ್ಯವಸಾಯ ಮಾಡಬೇಡಿಮೈಸೂರು; ರೈತರು ಆಹಾರ ಬೆಳೆಯುವ ಪದ್ಧತಿಯಿಂದ ರೋಗ ಬೆಳೆಯುತ್ತಿದೆ. ರೈತನೇ ನಿಜವಾದ ವೈದ್ಯ. ಹಾಗಾಗಿ ಭಾರತ ದೇಶದಲ್ಲಿ ರೋಗ ಮುಕ್ತವಾಗುವುದಕ್ಕೆ ರೈತನೇ ಹೊರತು ವೈದ್ಯರಿಂದ ಸಾಧ್ಯವಿಲ್ಲ ಎಂದು ಆಹಾರ ತಜ್ಞ ಸಿರಿಧಾನ್ಯ ಜಾಗೃತಿ ನೇತಾರ ಡಾಕ್ಟರ್ ಖಾದರ್ ಹೇಳಿದರು.ಮೈಸೂರಿನ ಇನ್ಸಿ÷್ಟಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ,…

Read More

ಎಲ್ಲರ ಕಣ್ಮನ ಸೆಳೆಯುತ್ತಿರುವ ನೀಲಿ ಸುಂದರಿ !

ಅಪಾರ ಪೌಷ್ಟಿಕ ಸತ್ವಗಳನ್ನು ಒಳಗೊಂಡ ಹಾಗೂ ಮಧುಮೇಹಿಗಳಿಗೆಂದು ಪ್ರಕೃತಿಯೇ ನೀಡಿದ ದಿವ್ಯ ಔಷಧಿಯಾಗಿರುವ ನೀಲಿ ಸುಂದರಿ ನೇರಳೆ ಹಣ್ಣು ಇದೀಗ ಮಾರುಕಟ್ಟೆಗೆ ಬಂದು ಎಲ್ಲರ ಕಣ್ಮನ ಸೆಳೆಯುತ್ತಿವೆ. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲರೂ ನೇರಳೆ ಹಣ್ಣಿನ ರುಚಿಯನ್ನು ಸವಿಯಲು ಇಷ್ಟು ಪಡುತ್ತಾರೆ. ಯಾಕೇಂದರೆ ಇದು ಪ್ರಕೃತಿಯ ಸೀಜನ್ ಪ್ರೂಟ್ಸ್ಪ್ರಕೃತಿ ನಮಗೆ ಕಾಲಕಾಲಕ್ಕೆ ತಕ್ಕಂತೆ ವಿವಿಧ ಹಣ್ಣುಗಳನ್ನು ನೀಡುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಸಿಕ್ಕರೆ, ಜೂನ್ ವರೆಗೂ ಮಾವಿನ ಹಣ್ಣು ಬಾಯಿಯಲ್ಲಿ ನೀರೂರಿಸುತ್ತದೆ. ಇನ್ನೇನು ಮಾವು ಮುಗಿಯಿತು ಎನ್ನುವ…

Read More

ಮೊಬೈಲ್ ನ್ನು ಅತಿಯಾಗಿ ನೋಡುವವರಿಗೆ ಬರುತ್ತಿದೆ ಟೆಕ್ಸ್÷್ಟ ನೆಕ್’ ಅಥವಾ ಟೆಕ್ ನೆಕ್ ಕಾಯಿಲೆ !

ಈಗಿನ ಕಾಲದ ಜನರು ಏನು ಬೇಕಾದರೂ ಬಿಡ್ತಾರೆ, ಆದರೆ ಒಂದು ನಿಮಿಷವೂ ಮೊಬೈಲ್ ನೋಡುವುದನ್ನು ಬಿಡಲ್ಲ ಎನ್ನುತ್ತಾರೆ. ಅಷ್ಟು ಮಟ್ಟಿಗೆ ಮೊಬೈಲ್ ಗೆ ಅಡೀಟ್ ಆಗಿದ್ದಾರೆ. ಅದರಲ್ಲೂ ಈಗಿನ ಯುವ ಜನರಂತೂ ತಮ್ಮ ಮೊಬೈಲ್ ಇಲ್ಲದಿದ್ದರೆ ಬದುಕುವುದೇ ಕಷ್ಟ ಎನ್ನುವಷ್ಟರ ಮಟ್ಟಕ್ಕೆ ಅವಲಂಬಿತರಾಗಿದ್ದಾರೆ. ಆದರೆ ಅಷ್ಟೇ ಪ್ರಮಾಣದಲ್ಲಿ ರೋಗಗಳಿಗೆ ತುತ್ತಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ . ಸ್ಮಾರ್ಟ್ಫೋನ್‌ಗಳ ಅತಿಯಾದ ಬಳಕೆ ಮತ್ತು ನಿರಂತರವಾಗಿ ಸ್ಕಿçÃನ್‌ಗಳನ್ನು ನೋಡುತ್ತಾ ಕಾಲ ಕಳೆಯುವವರಲ್ಲಿ `ಟೆಕ್ಸ್÷್ಟ ನೆಕ್’ ಅಥವಾ ಟೆಕ್ ನೆಕ್ ಕಾಯಿಲೆಯ…

Read More