ವನಸಿರಿ ನಾಡಿನ ಯುವ ನಿರ್ದೇಶಕನಿಂದ 2 ಸಿನಿಮಾ ಆಗಸ್ಟ್ ಗೆ ತೆರೆಗೆ
ಎಚ್.ಡಿ.ಕೋಟೆ : ಸ್ಯಾಂಡಲ್ ವುಡ್ ಯುವ ನಟ ಆರ್ಯನ್ ನಟಿ ಜೀವಿತಾ ಪ್ರಭಾಕರ್ ಅಭಿನಯದಲ್ಲಿ ಮೂಡಿಬರುತ್ತಿರುವ love 2 ಲಸ್ಸಿ ಸಿನಿಮಾ ಬಂಟ್ವಾಳ ಹುಡಿಗಿ ಮತ್ತು ಬೆಂಗಳೂರು ಹುಡುಗನ ನಡುವಿನ ನೈಜ ಪ್ರೇಮ ಕಥೆ ಹೊಂದಿರುವ ಚಲನಚಿತ್ರವಾಗಿದೆ, ಈ ಚಿತ್ರದಲ್ಲಿ ಅನೇಕ ಹೆಸರಾಂತ ಕಲಾವಿದರು ನಟಿಸುತ್ತಿದ್ದು ಜನರು ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ನೋಡುವ ಸಿನಿಮಾ ಆಗಲಿದೆ ಎಂದು ಚಿತ್ರದ ಯುವ ನಿರ್ದೇಶಕ ಹರಿಪ್ರಾಣ ಹೇಳಿದರು.ಎಚ್.ಡಿ.ಕೋಟೆ ತಾಲೂಕು ಪತ್ರಕರ್ತರ ಸಂಘದಲ್ಲಿ love 2 ಲಸ್ಸಿ ಚಿತ್ರ ತಂಡ…