Category: ಟ್ರೆಂಡಿಂಗ್ ಸುದ್ದಿ
ಹಗಲು ಹೊತ್ತಿನಲ್ಲಿಯೂ ವಾಹನಗಳಲ್ಲಿ ಲೈಟ್ ಹಾಕಿಕೊಂಡು ಓಡಿಸುತ್ತಾರೆ ಗೊತ್ತಾ !
ಹಗಲು ಹೊತ್ತಿನಲ್ಲಿಯೂ ಈತ ಬೈಕ್, ಕಾರ್‌ನಲ್ಲಿ ಲೈಟ್ ಹಾಕಿಕೊಂಡು ಹೋಗುತ್ತಿದ್ದನ್ನೆಲ್ಲಾ, ಇವನಿಗೆ ಗ್ಯಾನ ಇಲ್ವಾ ಎಂದು ಹೀಗೆಳೆಯುತ್ತಿರಾ. ಈ ರೀತಿ ನೀವು ಅಂದು ಕೊಂಡರೆ ಅದು ತಪ್ಪು. ಯಾಕೇಂದರೆ ಹೊಸ ವಿಷಯ ತಿಳಿದುಕೊಂಡಿಲ್ಲ ಎಂದು ಅರ್ಥ. ಹಾಗಾದರೆ ಯಾಕೇ ಲೈಟ್ ಹಾಕಿಕೊಂಡು ವಾಹನ ಓಡಿಸುತ್ತಾರೆ ಗೊತ್ತಾ.. ಇಲ್ಲಿ ಕೇಳಿ. ಹೊಸ ಬೈಕ್‌ಗಳಲ್ಲಿ ಇಂಜಿನ್ ಸ್ಟಾರ್ಟ್ ಆದ ತಕ್ಷಣ ಹೆಡ್‌ಲೈಟ್ ಆನ್ ಆಗಲು ‘ಆಟೋಮ್ಯಾಟಿಕ್ ಹೆಡ್‌ಲೈಟ್ ಆನ್’ ವ್ಯವಸ್ಥೆಯೇ ಕಾರಣ. ಈ ಹೆಡ್‌ಲೈಟ್ ಯಾಕೆ ಆಫ್ ಆಗಲ್ಲ? (ಆಟೋಮ್ಯಾಟಿಕ್…
ವಿಪರೀತವಾದ ಫಸಲು ಬಿಡುವ ಮೂಲಕ ಭೀಕರ ಬರಗಾಲ ಬರುವ ಸೂಚನೆ ನೀಡ್ತಾ ನೇರಳೆ ಹಣ್ಣು !
ಬೆಂಗಳೂರು; ಮಧುಮೇಹ ಸೇರಿದಂತೆ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ನೇರಳೆ ಹಣ್ಣು,ಈ ಬಾರಿ ವಿಪರೀತ ಎನ್ನಿಸುವಷ್ಟು ಫಸಲು ಬಿಟ್ಟಿದೆ. ಕಳೆದ 30-40 ವರ್ಷಗಳಿಗಿಂತಲೂ ಈ ಬಾರಿ ಅಧಿಕ ಫಸಲು ಬಂದಿದೆ ಹೇಳಲಾಗುತ್ತಿದೆ. ಈ ರೀತಿ ವಿಪರೀತ ಎನಿಸುವಷ್ಟು ಫಸಲು ಬಿಟ್ಟಿರುವುದು ರೈತರಿಗೂ ಸಕತ್ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ನೂರಾರು ವರ್ಷಗಳಿಂದ ಇರುವ ಗಾದೆ ಮಾತೊಂದು ಈ ವರ್ಷ ಹಿರಿಯರ ಬಾಯಲ್ಲಿ ಭಯಂಕಾರವಾದ ಸುದ್ದಿಯನ್ನು ಹೊರ ಹಾಕುತ್ತಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಅದೇನೆಂದರೆ, ಯಾವ ಬೇಸಿಗೆಯಲ್ಲಿ ನೇರಳೆ ಹಣ್ಣು…
ಇದೋ ನೋಡಿ ಚಿತ್ರ ನಟ ದರ್ಶನ್‌ರ ಹೊಸ ಲುಕ್ ಪೋಟೋ !
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಚಿತ್ರ ನಟ ದರ್ಶನ್ ಅವರ ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಸಿನಿರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಹೊರಬಿದ್ದ ಈ ಚಿತ್ರದಲ್ಲಿ ದರ್ಶನ್ ಅವರು ಸರಳ ನೀಲಿ ಬಣ್ಣದ ಹುಡಿ ಧರಿಸಿದ್ದು, ಕ್ಯಾಮೆರಾ ಕಡೆಗೆ ತಿರುಗಿ ನೋಡುವ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ.ಫೋಟೋದಲ್ಲಿ ದರ್ಶನ್ ಅವರ ಮುಖದಲ್ಲಿ ಗಂಭೀರತೆ ಮತ್ತು ಮೌನದ ಭಾವನೆ ಎದ್ದು ಕಾಣುತ್ತದೆ. ಇತ್ತೀಚಿನ ವರ್ಷಗಳ ಘಟನೆಗಳು ಹಾಗೂ ಕಾನೂನು ಹೋರಾಟಗಳ…
ಕೊನೆಗೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ
*ಆರು ತಿಂಗಳಿAದ ನಡೆಯುತ್ತಿದ್ದ ಕುರ್ಚಿ ಕದನಕ್ಕೆ ಬಿತ್ತು ಬ್ರೇಕ್*ರಾಷ್ಟç ರಾಜಕಾರಣಕ್ಕೆ ಹೋಗಲ್ಲ ಎಂದ ಸಿದ್ದರಾಮಯ್ಯ*ಸಹಕಾರ ಕೋಡಿ ಎಂದು ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿ.ಕೆ.ಶಿವಕುಮಾರ್*ಸಿದ್ದರಾಮಯ್ಯ ರಾಜೀನಾಮೆ ವಿರೋಧಿಸಿ ಅಭಿಮಾನಿಗಳಿಂದ ಪ್ರತಿಭಟನೆ ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಸಿಎಂ ಪಟ್ಟಕ್ಕಾಗಿ ಕಳೆದ ಆರು ತಿಂಗಳಿAದ ನಡೆಯುತ್ತಿದ್ದ ಕುರ್ಚಿ ಕದನಕ್ಕೆ ಬ್ರೇಕ್ ಬಿದ್ದಿದೆ. ಅಧಿಕಾರ ತ್ಯಾಗ ಮಾಡಿದರೂ ರಾಷ್ಟç ರಾಜಕಾರಣಕ್ಕೆ ಹೋಗುವುದಿಲ್ಲ, ರಾಜ್ಯ ರಾಜಕಾರಣದಲ್ಲಿಯೇ ಸq್ರÃಯವಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ತಮ್ಮ ಸ್ಪಷ್ಟವಾದ ಸಂದೇಶವನ್ನು…
ಮೂರು ಪ್ರತ್ಯೇಕ ಪ್ರಕರಣದಲ್ಲಿ ಸಿಡಿಲು ಬಡಿದು ಮೂವರು ವ್ಯಕ್ತಿಗಳು, ಹಸು ಸಾವು
ಮೈಸೂರು; ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣದಲ್ಲಿ ಸಿಡಿಲು ಬಡಿದು ಮೂವರು ವ್ಯಕ್ತಿಗಳು ಹಾಗೂ ಹಸುವೊಂದು ಸಾವಿಗೀಡಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಮಾಳದ ಹಾಡಿಯ ನಿವಾಸಿಯಾದ ಅಪ್ಪಯ್ಯ, ಹುಣಸೂರು ತಾಲೂಕಿನ ಹೊಸಪುರ ಗ್ರಾಮದ ನಿವಾಸಿಯಾದ ಯಶೋಧಮ್ಮ ಹಾಗೂ ಮಡಿಕೇರಿ ಜಿಲ್ಲೆಯ ಜಲಾಶಯ ಬಡಾವಣೆಯ ನಿವಾಸಿಯಾದ ರೋಷನ್ (೪೩) ಮೃತಪಟ್ಟವರು.ಮೊದಲ ಪ್ರಕರಣದಲ್ಲಿ ಬುಧವಾರ ಮಧ್ಯಾಹ್ನ ೧ ರವೇಳೆಯಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಮಾಳದ ಹಾಡಿಯ ನಿವಾಸಿಯಾದ ಅಪ್ಪಯ್ಯ ಎಂಬುವರು ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ವೇಳೆ ಗುಡುಗು,…
ಶ್ರೀಗಣಪತಿ ಸಚ್ಚಿದಾನಂದಸ್ವಾಮಿಯವರ ೮೪ನೇ ಜನ್ಮದಿನೋತ್ಸವ: ದತ್ತ ಪೀಠ ಪ್ರಶಸ್ತಿ ಪ್ರದಾನ
ಮೈಸೂರು: ನಗರದಲ್ಲಿರುವ ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೪ನೇ ಜನ್ಮದಿನೋತ್ಸವ ಮತ್ತು ನಾದಮಂಟಪದ ೨೮ನೇ ವಾರ್ಷಿಕೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ.ಗಣ್ಯಾತಿಗಣ್ಯರು,ಪೀಠಾಧಿಪತಿಗಳು ಆಶ್ರಮಕ್ಕೆ ಭೇಟಿ ನೀಡಿ ಗಣಪತಿ ಶ್ರೀಗಳಿಗೆ ಶುಭ ಕೋರಿದ್ದಾರೆ. ಇಂದು ಬುಧವಾರ ಅಧಿಕ ಜೇಷ್ಠ ಶುದ್ಧ ಏಕಾದಶಿ ಪ್ರಯುಕ್ತ ಬೆಳಗ್ಗೆ ೭ ಗಂಟೆಗೆ ರುದ್ರ ಹೋಮ, ಆಯುಷ್ಯ ಹೋಮ, ರುದ್ರಾಭಿಷೇಕ ನೆರವೇರಿಸಲಾಯಿತು೧೦ ಗಂಟೆಗೆ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ…
ಚಾಮುಂಡೇಶ್ವರಿ ತಾಯೇ ನನ್ನನ್ನು ಕ್ಷಮಿಸು ….ಚಾಮುಂಡೇಶ್ವರಿಗೆ ವಿಶೇಷ ಪ್ರಜೆ ಸಲ್ಲಿಸಿ ಪಶ್ಚತ್ತಾಪ ವ್ಯಕ್ತಪಡಿಸಿ, ಕ್ಷಮೆಯಾಚಿಸಿದ ಬಾಲಿವುಡ್ ಚಿತ್ರ ನಟ ರಣವೀರ್‌ಸಿಂಗ್
ಮೈಸೂರು: ಬಾಲಿವುಡ್‌ನ ಖ್ಯಾತ ನಟ ರಣವೀರ್‌ಸಿಂಗ್ ಅವರು ತಾನು ಮಾಡಿದ ತಪ್ಪಿಗಾಗಿ ಮಂಗಳವಾರ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿ ಮುಂದೆ ಕುಳಿತು ಕ್ಷಮೆಯಾಚಿಸಿದ್ದಾರೆ.ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಇಂದು ಆಗಮಿಸಿದ ಅವರು, ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಾರ್ಥಿಸಿ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿ, ತನ್ನನ್ನು ಕ್ಷಮಿಸಿ ತಾಯಿ ಎಂದು ಅಂಗಲಾಚಿದರು. ಬೆಟ್ಟದ ತಾಯಿಯಲ್ಲಿ ಕ್ಷಮೆಯಾಚಿಸಿದರು.ಏನಿದು ಪ್ರಕರಣದ ಹಿನ್ನೆಲೆ : ೨೦೨೫ರ ನವೆಂಬರ್ ೨೮ರಂದು ಗೋವಾದಲ್ಲಿ ನಡೆದ ಅಂತಾರಾಷ್ಟಿçÃಯ ಚಲನಚಿತ್ರೋತ್ಸವದ ಸಮಾರೋಪ…
ಕೇಂದ್ರ ಸರ್ಕಾರದ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು, ಮುಖಂಡರುಗಳು ಮನೆ ಮನೆಗೆ ತಲುಪಿಸಬೇಕು; ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ
ಮೈಸೂರು: ಆಡಳಿತ ರೂಢ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಆಸಕ್ತಿ ವಹಿಸಿ ಮನೆ ಮನೆಗೆ ತಲುಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.ಮೈಸೂರು ಹೊರವಲಯದ ಲಿಂಗದೇವರಕೊಪ್ಪಲು ಬಳಿ ಇರುವ ಪ್ರಜಾಪಿತ ಬ್ರಹ್ಮಕುವಾರಿ ಈಶ್ವರೀಯ ವಿದ್ಯಾಲಯದಲ್ಲಿ ಮೈಸೂರು ನಗರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮೈಸೂರು ಮಹಾನಗರ ಪ್ರಶಿಕ್ಷಣ ವರ್ಗದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಜನಸಂಘದ ಕಾಲದಿಂದಲೂ ನಂಬಿದ ವಿಚಾರಕ್ಕೆ ಒತ್ತು ನೀಡಿ ಕೆಲಸ ಮಾಡುತ್ತಿದೆ.ಅಧಿಕಾರ ಇರಲಿ,ಇಲ್ಲದಿದ್ದರೂ ನಂಬಿದ…
ಮೇ 29 ರಿಂದ 31ರ ವರಗೆ ಸಾವಯವ ಮಾವು-ಹಲಸು ಮೇಳ
ಮೈಸೂರು; ತೋಟಗಾರಿಕೆ ಇಲಾಖೆಯಿಂದ ಮೇ 29 ರಂದು ಸಾವಯವ ಮಾವು-ಹಲಸು ಹಣ್ಣುಗಳ ಹಬ್ಬವನ್ನು ಮೈಸೂರು ನಗರದ ನೆಕ್ಸಸ್ ಸೆಂಟರ್ ಸಿಟಿ ಮಾಲ್ ನಲ್ಲಿ ನಡೆಸಲಾಗುತ್ತಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ ತಿಳಿಸಿದರು.ಬುಧವಾರ ನಗರದಲ್ಲಿರುವ ಇಲಾಖೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾವು ಮತ್ತು ಹಲಸು ಹಣ್ಣುಗಳ ಜೊತೆ ಇತರೆ ಸಾವಯವ ಪದಾರ್ಥಗಳನ್ನು ಈ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗಿತ್ತಿದೆ ಎಂದರು.ಈ ವೇದಿಕೆ ಮೂಲಕ ಕೃಷಿಕರು ಬೆಳೆದಿರುವ ಸಾವಯವ ಮಾವು ಮತ್ತು ಹಲಸಿನ ಹಣ್ಣುಗಳನ್ನು…
- 1
- 2