
ಚಾಮರಾಜನಗರ ; ಇತಿಹಾಸ ಪ್ರಸಿದ್ಧವಾದ ಶ್ರೀ ವೇಣುಗೋಪಾಲ ದೇವಸ್ಥಾನ ಮುಂಭಾಗ ಹರದನಹಳ್ಳಿ ಗ್ರಾಮದ ಶ್ರೀ ವಿನಾಯಕ ಭಕ್ತ ಮಂಡಳಿ 13ನೇ ವರ್ಷದ ಪ್ರಯುಕ್ತ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಂಜನಗೂಡಿನ ಉಮಾ ಶಂಕರ ಕಲಾ ಪೀಠ, ತಂಡದ ವಿದುಷಿ ಸುಹಾಸಿನಿ ಕೆ ಎಸ್, ಧನ್ಯಶ್ರೀ ಕೆ ಎಸ್, ವೈಷ್ಣವಿ , ನಿವೇದ, ನಿಹಾರಿಕ ಮತ್ತು ಸನೀಕ್ಷ. ನಡೆದ ನೃತ್ಯ ರೂಪಕ ಭಕ್ತಾದಿಗಳ ಗಮನ ಸೆಳೆಯಿತು
ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಬಂಗಾರು. ಸಮಾಜ ಸೇವಕ ರೇವಣ್ಣ.
ಗಣಪತಿ ಮಂಡಳಿ ಮಧು. ನವೀನ್. ಊರಿನ 18 ಕೋಮುವಿನ ಯಜಮಾನರು. ಚುನಾಯಿತ ಪ್ರತಿನಿಧಿಗಳು. ಸಂಘ ಸಂಸ್ಥೆ ಮುಖಂಡರು ಹಾಜರಿದ್ದರು