
ಚಾಮರಾಜನಗರ ; ನೂತನವಾಗಿ ಆಗಮಿಸಿರುವ ಅಪಾರ ಜಿಲ್ಲಾಧಿಕಾರಿ ಪ್ರಿಯದರ್ಶಿನಿ ರವರಿಗೆ
ನಗರದ ಜಿಲ್ಲಾ ಆಡಳಿತ ಭವನ ಅಪಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ. ಜಿಲ್ಲೆಯ ಜನತೆ ಪರವಾಗಿ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ. ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಬಂಗಾರು ಸನ್ಮಾನಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ. ಕ್ರೀಡಾಪಟು ವಿ ಶ್ರೀನಿವಾಸ್ ಪ್ರಸಾದ್. ಕಾರ್ತಿಕ್ ನಾಯಕ್.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಮಂಜುನಾಥ್ ಕೆ.. ಇಲಾಖೆಯ ಕುಮಾರ್. ಜಿಲ್ಲಾಧಿಕಾರಿ ಕಚೇರಿ. ಸಂಗೀತ. ಹಾಜರಿದ್ದರು.