Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೆ.ಆರ್.ಕ್ಷೇತ್ರದಲ್ಲಿ 90 ಲಕ್ಷ ರೂಗಳ ಬಾಕ್ಸ್ ಡ್ರೆöÊನ್ ರಸ್ತೆ ಕಾಮಗಾರಿಗೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ


ಮೈಸೂರು; ಇಲ್ಲಿನ ಕೆ.ಆರ್.ಕ್ಷೇತ್ರದಲ್ಲಿ 90 ಲಕ್ಷ ರೂಗಳ ಬಾಕ್ಸ್ ಡ್ರೆöÊನ್ ರಸ್ತೆ ಕಾಮಗಾರಿಗೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು.
ನಗರ ಪಾಲಿಕೆ ಅನುದಾನ ಅಡಿ ಕೆ.ಆರ್. ಕ್ಷೇತ್ರದ ವಲಯ ಕಚೇರಿ ಒಂದು ಎರಡು ಹಾಗೂ ಮೂರರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 52. 57.64.65 ರಲ್ಲಿ ಒಳಚರಂಡಿ ಬಾಕ್ಸ್ ಡ್ರೆöÊನ್ ಮತ್ತು ರಸ್ತೆ ಡಾಂಬರೀಕರಣ ಸುಮಾರು 90 ಲಕ್ಷ ರೂಗಳ ಕಾಮಗಾರಿಗೆ ಶಾಸಕ ಟಿ ಎಸ್ ಶ್ರೀವತ್ಸ ರವರು ಗುದ್ದಲಿ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ನಗರ ಪಾಲಿಕೆಯ ಮಾಜಿ ಸದಸ್ಯರಾದ ಚಂಪಕ, ಜಗದೀಶ್, ಗೀತಾಯೋಗನಚಿದ್, ಮುಖಂಡರಾದ ಪ್ರಸನ್ನ ನವೀನ್ ಹೋಯ್ಸಳ, ಹರ್ಷ, ಪ್ರದೀಪ್ ಕುಮಾರ್, ರಾಜೇಶ್, ಹರೀಶ್, ಅಂಕಿತ್, ಮಂಜುನಾಥ್, ರವಿ, ಸತೀಶ, ಗಿರೀಶ್, ಮನೋಜ್, ಗಿರೀಶ್ ಗೌಡ, ಇ ಇ ಶ್ರೀನಿವಾಸಮೂರ್ತಿ, ಎ ಇ ಇ ಧನುಷ್, ಇಂಜಿನಿಯರ್ ಗಳಾದ ಪ್ರಶಾಚಿತ್, ಪ್ರಸನ್ನ, ಸೌಮ್ಯ , ದೀಪಕ್ ಇದ್ದರು.