Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗೌಡತಿಯರ ಬಳಗದಿಂದ ನಾಲ್ಕನೇ ವರ್ಷದ ವಾರ್ಷಿಕೋತ್ಸವ


ಮೈಸೂರು; ಇಲ್ಲಿನ ವಿಜಯನಗರ ಹೆಬ್ಬಾಳು ಎರಡನೇ ಹಂತದಲ್ಲಿರುವ ಸಾಧನ ಯೋಗ ಕೇಂದ್ರದಲ್ಲಿ ಗೌಡತಿಯರ ಬಳಗದಿಂದ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಸಮಾರಂಭವನ್ನು ಆಚರಣೆ ಮಾಡಲಾಯಿತು
4ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ಪರಿಸರ ಉಳಿಸಿ ಎನ್ನುವ ವಾಕ್ಯಡೊಡನೆ ಗಿಡ ನೆಡುವ ಮೂಲಕ ವಿನೂತನವಾಗಿ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ನಾಗಮಣಿ ಸುಬ್ರಮಣ್ಯ. ರಾಜೇಶ್ವರಿ ನಾಗರಾಜ್. ರಾಣಿ ಮಹೇಶ್. ಸವಿತ ರವಿ ಕುಮಾರ್. ಆಶಾ ದೇವರಾಜ್. ಜಯಂತಿ. ಮೀನಾ ಸುಬ್ರಮಣ್ಯ. ಲಲಿತಕೃಷ್ಣೆ ಗೌಡ ವನಜ ಶಶಿಕಲಾ ಸುವರ್ಣ ಲಕ್ಷ್ಮೇ ಗೌಡ. ಹಾಗೂ ಬಳಗದ ಗೌಡತಿ ಬಳಗದ ಸದಸ್ಯರು ಉಪಸ್ಥಿತರಿದ್ದರು.