ಅಂತರ0ಗದ ಶಕ್ತಿ ಅರಿತು ದೇಶ, ಧರ್ಮಕ್ಕಾಗಿ ಸೇವೆ ನಿರ್ವಹಿಸಿ;ಪದ್ಮಶ್ರೀ ಪುರಸ್ಕತ ಹಿರಿಯ ವಿಜ್ಞಾನಿ ಡಾ. ಪ್ರಹ್ಲಾದ ರಾಮರಾವ್
ಮೈಸೂರು : ಅಂತರAಗದ ಶಕ್ತಿ ಅರಿತು ಕೆಲಸ ನಿರ್ವಹಿಸಿದರೆ ಸಾಧನೆ ಸಿದ್ಧಿಗೊಳ್ಳುತ್ತದೆ ಎಂದು ಪದ್ಮಶ್ರೀ ಪುರಸ್ಕöÈತ ಹಿರಿಯ ವಿಜ್ಞಾನಿ ಡಾ. ಪ್ರಹ್ಲಾದ ರಾಮರಾವ್ ಹೇಳಿದರು.ಮೈಸೂರಿನ ತೊಣಚಿ ಕೊಪ್ಪಲು ( ಟಿ.ಕೆ.) ಬಡಾವಣೆಯ ಶ್ರೀ ರಾಯರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್ನ ರಜತ ಸಂಭ್ರಮ ಮಹೋತ್ಸವದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಪ್ರಾಚೀನ ಭಾರತೀಯ ವೇದಗಳಲ್ಲಿ ವಿಜ್ಞಾನವಿದೆ. ಅದು ಇಂದಿನ ಕ್ಷಿಪಣಿ ತಂತ್ರಜ್ಞಾನ ಮತ್ತು ಏರೋ ಡೈನಮಿಕ್ಸ್ ಸಂಶೋಧನೆಗೆ ಪೂರಕವಾಗಿದೆ. ಯುವ ತಂತ್ರಜ್ಞರು ಈ ನಿಟ್ಟಿನಲ್ಲಿ…