
ಚಾಮರಾಜನಗರ ಸೆ.7; ಪತ್ರಕರ್ತ ಚಾಮರಾಜನಗರ ವಿಶ್ವವಿದ್ಯಾಲಯ 26, 27 ನೇ ಸಾಲಿನ. ಕ್ರೀಡಾ ಸಲಹೆ ಸಮಿತಿ ಸದಸ್ಯರಾಗಿ ನೇಮಕವಾಗಿರುವ ಜಿ ಬಂಗಾರು ರವರಿಗೆ ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ ಎಂ ಪ್ರಭು ಸನ್ಮಾನಿಸಿದರು.
ನಂತರ ಮಾತನಾಡಿದ ಜಿ ಬಂಗಾರು ವಿವಿ ಕುಲಪತಿ ಎಂ ಆರ್ ಗಂಗಾಧರ್. ದೈಹಿಕ ನಿರ್ದೇಶಕರಾದ ಡಾ ಶಾಂತರಾಜು ರವರ ಮಾರ್ಗದರ್ಶನದಲ್ಲಿ. ಕ್ರೀಡಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು
ಜೆಎಸ್ಎಸ್ ಮಹಿಳಾ ಕಾಲೇಜುದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಎಸ್ ಉಮೇಶ್ ಹಾಜರಿದ್ದರು;