Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

 ಹುಲಿ, ಚಿರತೆ ಹಿಡಿದು ಮಾನವ ಹಾಗೂ ಪ್ರಾಣಿಗಳನ್ನು ರಕ್ಷಿಸಿ ; ಬುಲೆಟ್ ಚಂದ್ರು

 ಚಾಮರಾಜನಗರ;  ತಾಲೂಕಿನ ಬಡಗಲಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಹಾಗೂ ಚಿರತೆಗಳ ಕಾಟ ಹೆಚ್ಚಾಗಿದೆ. ಕೂಡಲೆ ಹಿಡಿದು. ಮಾನವ ಹಾಗೂ ದನ ಕರುಗಳನ್ನು ರಕ್ಷಿಸಿ ಎಂದು ಅರಣ್ಯ ಇಲಾಖೆಗೆ ಗ್ರಾಮದ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ

 ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬುಲೆಟ್ ಚಂದ್ರು ಮಾತನಾಡಿ ರೈತರು ಜಮೀನು ತೋಟಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಕೆಲವು ಕಡೆ ಹುಳಿ ಹಾಗೂ ಚಿರತೆ ಮಾನವನ ಪ್ರಾಣ ತೆಗೆದಿದೆ ಇದರ ಜೊತೆ ಸಾಕಷ್ಟು ಧನಕರುಗಳು ಪ್ರಾಣ ಕಳೆದುಕೊಂಡಿವೆ ಆದ್ದರಿಂದ ಕೂಡಲೇ ಅರಣ್ಯ ಇಲಾಖೆಯ ಮುಖ್ಯ ಬಡಗಲ್ ಪುರ  ಯಜಮಾನ್ರು ಸಿದ್ದೇಗೌಡರು ಮಾದೇಗೌಡರು ಶಿವಣ್ಣಅಧಿಕಾರಿಗಳು ಜಿಲ್ಲೆಯ ಯಾವುದೇ ಗ್ರಾಮಗಳಿಗೆ ಹುಲಿ ಹಾಗೂ ಚಿಂತೆ ಬರೆದಂತೆ ವಿಶೇಷ ಯೋಜನೆಯನ್ನು ರೂಪಿಸಿ ರೈತರಿಗೆ ಅನುಕೂಲ ಮಾಡಿ ಬೇಕೆಂದು ರೈತರ ಪರವಾಗಿ ಮನವಿ ಮಾಡಿದ್ದಾರೆ.

ಬಡಗಲ್ ಪುರ ಗ್ರಾಮದ ಯಜಮಾನರಾದ  ಸಿದ್ದೇಗೌಡರು. ಶಿವಣ್ಣ  ಮಾದೇಗೌಡ, ಕನ್ನಡ ಹೋರಾಟಗಾರ ಕೆಂಪರಾಜ್. ಆಟೋ  ಮಂಜುನಾಥ್.. ಗ್ರಾಮದ ರೈತ ಮುಖಂಡರು ಹಾಜರಿದ್ದರು