ಇನ್ಮುಂದೆ ಪಿಎಫ್ ಹಣವನ್ನು ಎಟಿಎಂ, ಯುಪಿಐ ಆಪ್‌ಗಳ ಪಡೆಯಬಹುದು !
ನವದೆಹಲಿ: ಪಿಎಫ್ ಸೌಲಭ್ಯ ಪಡೆಯುತ್ತಿರುವ, ಕಾರ್ಮಿಕರು ಉದ್ಯೋಗಿಗಳು ಇನ್ಮ್ಮಂದೆ ಎಟಿಎಂ ನಿಂದಲೇ ತಮ್ಮ ಪಿಎಫ್ ಖಾತೆಯಿಂದ ಹಣವನ್ನು ಪಡೆಯಬಹುದು. ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಲು ಮುಂದಾಗಿದೆ. ಇನ್ಮುಂದೆ ಪಿಎಫ್ ಹಣವನ್ನು ಎಟಿಎಂ ಮತ್ತು ಯುಪಿಐ ಆಪ್ ಗಳ ಮೂಲಕ ಸುಲಭವಾಗಿ ಹಣಪಡೆಯುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿದೆ.ಹೌದು ಜೂನ್ ತಿಂಗಳ ಅಂತ್ಯದಿAದ ಯುಪಿಐ, ಎಟಿಎಂ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದಿಂದ ಮಾಹಿತಿ ಲಭ್ಯವಾಗಿದೆ. ಈ ನೂತನ ಸೌಲಭ್ಯವು ಜೂನ್…