
ಮೈಸೂರು; ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ನಗರ ಯುವ ಘಟಕದ ಅಧ್ಯಕ್ಷರಾಗಿ ಬಿ.ಎಂ.ಸ0ತೋಷ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ನೇಮಕಗೊಂಡ ಈ ಸಂಧರ್ಭದಲ್ಲಿ ಸೇಪ್ ವೀಲ್ ಪ್ರಶಾಂತ್, ಸಮಾಜದ ಮುಖಂಡರಾದ ಮಾರ್ಬಳ್ಳಿ ಕುಮಾರ್, ಜಿಲ್ಲಾ ವಕ್ತಾರ ಡಾ ವಸಂತ್ ಕುಮಾರ್, ಉದ್ಯಮಿಗಳಾದ ಮಹದೇವಸ್ವಾಮಿ, ರಾಗಿಬೋಮ್ಮನಹಳ್ಳಿ ರಾಷ್ಟಿçÃಯ ಯುವ ಘಟಕದ ಸದಸ್ಯರಾದ ಷಡಕ್ಷರಿ, ಯುವ ಮುಖಂಡ ನಂಧೀಶ್ ಕನ್ನಹಳ್ಳಿ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗಂಗಾಧರ್, ಪ್ರಸನ್ನ ಕುಮಾರ್, ದಕ್ಷಿಣ ಮೂರ್ತಿ, ನಮೋಬ್ರಿಗೇಡ್ ಯತೀಶ್ ಉಪಸ್ಥಿತರಿದ್ದರು.