3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಇಲ್ಲಿದೆ ನೋಡಿ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಟೂರ್ನಿಯ ಐದನೇ ಆವೃತ್ತಿಯ ವೇಳಾಪಟ್ಟಿ


ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಟೂರ್ನಿಯ ಐದನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 20ರಂದು ಮೈಸೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಸೆಣಸಲಿವೆ. ಅದೇ ದಿನದ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಶಿವಮೊಗ್ಗ ಯೋಧಾಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಬಾರಿ ಮೂರು ನಗರಗಳಲ್ಲಿ ಪಂದ್ಯವಾಳಿ ಆಯೋಜಿಸಲಾಗಿದೆ. ಮೊದಲ ಹಂತದ ಪಂದ್ಯಗಳು ಜೂನ್ 20 ರಿಂದ 26ರವರೆಗೆ ಮೈಸೂರಿನಲ್ಲಿ ನಡೆಯಲಿವೆ. ನಂತರ ಟೂರ್ನಿಯು ಜೂನ್ 27ರಿಂದ ಜುಲೈ 3ರವರೆಗೆ ಹುಬ್ಬಳ್ಳಿಗೆ ಸ್ಥಳಾಂತರವಾಗಲಿದೆ. ಅಂತಿಮ ಹಂತದ ಪಂದ್ಯಗಳು ಜುಲೈ 5ರಿಂದ 12ರವರೆಗೆ ಬೆಂಗಳೂರಿನಲ್ಲಿ ನಡೆಯಲಿವೆ. ಮೈಸೂರು ಮತ್ತು ಹುಬ್ಬಳ್ಳಿ ತಲಾ 12 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಬೆಂಗಳೂರು, ಕ್ವಾಲಿಫೈಯರ್-1, ಎಲಿಮಿನೇಟರ್, ಕ್ವಾಲಿಫೈಯರ್-2 ಹಾಗೂ ಫೈನಲ್ ಪಂದ್ಯಗಳು ಸೇರಿದಂತೆ 10 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ಈ ರೀತಿಯಿದೆ ನೋಡಿ ಮಹಾರಾಜ ಟ್ರೋಫಿ ವೇಳಾಪಟ್ಟಿ;

ಮೈಸೂರಿನಲ್ಲಿ ನಡೆಯಲಿರುವ ಪಂದ್ಯಗಳು;

ಜೂನ್ 20 ; ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ v/s ಗುಲ್ಬರ್ಗ ಮಿಸ್ಟಿಕ್ಸ್ (2:30Pಒ)
ಶಿವಮೊಗ್ಗ ಯೋಧಾಸ್ v/s ಮೈಸೂರು ವಾರಿಯರ್ಸ್ (7:00Pಒ)

ಜೂನ್ 21 ; ಕೋಸ್ಟಲ್ ಕಿಂಗ್ಸ್ ಮಂಗಳೂರು v/s ಹುಬ್ಬಳ್ಳಿ ಟೈಗರ್ಸ್ (2:30Pಒ)
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ v/s ಶಿವಮೊಗ್ಗ ಯೋಧಾಸ್ (7:00Pಒ)

ಜೂನ್ 22 ; ಮೈಸೂರು ವಾರಿಯರ್ಸ್ v/s ಹುಬ್ಬಳ್ಳಿ ಟೈಗರ್ಸ್ (2:30Pಒ)
ಗುಲ್ಬರ್ಗಾ ಮಿಸ್ಟಿಕ್ಸ್ v/s ಕೋಸ್ಟಲ್ ಕಿಂಗ್ಸ್ ಮಂಗಳೂರು (7:00Pಒ)

ಜೂನ್ 23; ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಯೋಧಾಸ್ (2:30Pಒ)
ಮೈಸೂರು ವಾರಿಯರ್ಸ್ v/s ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (7:00Pಒ)

ಜೂನ್ 24; ಕೋಸ್ಟಲ್ ಕಿಂಗ್ಸ್ ಮಂಗಳೂರು vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (2:30Pಒ)
ಹುಬ್ಬಳ್ಳಿ ಟೈಗರ್ಸ್ v/s ಶಿವಮೊಗ್ಗ ಯೋಧಾಸ್ (7:00Pಒ)
ಜೂನ್ 25 ; ಕೋಸ್ಟಲ್ ಕಿಂಗ್ಸ್ ಮಂಗಳೂರು vs ಮೈಸೂರು ವಾರಿಯರ್ಸ್ (2:30Pಒ)
ಹುಬ್ಬಳ್ಳಿ ಟೈಗರ್ಸ್ v/s ಗುಲ್ಬರ್ಗಾ ಮಿಸ್ಟಿಕ್ಸ್ (7:00Pಒ)

ಹುಬ್ಬಳ್ಳಿಯಲ್ಲಿ ನಡೆಯುವ ಪಂದ್ಯಗಳು ;
ಜೂನ್ 27; ಶಿವಮೊಗ್ಗ ಯೋಧಾಸ್ v/s ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (2:30Pಒ)
ಮೈಸೂರು ವಾರಿಯರ್ಸ್ v/s ಗುಲ್ಬರ್ಗ ಮಿಸ್ಟಿಕ್ಸ್ (7:00Pಒ)
ಜೂನ್ 28 ; ಶಿವಮೊಗ್ಗ ಯೋಧಾಸ್ v/s ಕೋಸ್ಟಲ್ ಕಿಂಗ್ಸ್ ಮಂಗಳೂರು (7:00Pಒ)

ಜೂನ್ 29 ; ಗುಲ್ಬರ್ಗ ಮಿಸ್ಟಿಕ್ಸ್ v/s ಹುಬ್ಬಳ್ಳಿ ಟೈಗರ್ಸ್ (2:30Pಒ)
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು (7:00Pಒ)

ಜೂನ್ 30 ; ಶಿವಮೊಗ್ಗ ಯೋಧಾಸ್ vs ಗುಲ್ಬರ್ಗ ಮಿಸ್ಟಿಕ್ಸ್ (2:30Pಒ)
ಮೈಸೂರು ವಾರಿಯರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು (7:00Pಒ)

ಜುಲೈ 1; ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ v/s ಹುಬ್ಬಳ್ಳಿ ಟೈಗರ್ಸ್ (7:00Pಒ)

ಜುಲೈ 2; ಹುಬ್ಬಳ್ಳಿ ಟೈಗರ್ಸ್ v/s ಮೈಸೂರು ವಾರಿಯರ್ಸ್ (2:30Pಒ)
ಕೋಸ್ಟಲ್ ಕಿಂಗ್ಸ್ ಮಂಗಳೂರು v/s ಶಿವಮೊಗ್ಗ ಯೋಧಾಸ್ (7:00Pಒ)

ಜುಲೈ 3; ಗುಲ್ಬರ್ಗ ಮಿಸ್ಟಿಕ್ಸ್ v/s ಮೈಸೂರು ವಾರಿಯರ್ಸ್ (2:30Pಒ)
ಹುಬ್ಬಳ್ಳಿ ಟೈಗರ್ಸ್ vs ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (7:00Pಒ)

ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳು;

ಜುಲೈ 5; ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ v/s ಮೈಸೂರು ವಾರಿಯರ್ಸ್ (2:30Pಒ)
ಶಿವಮೊಗ್ಗ ಯೋಧಾಸ್ vs ಹುಬ್ಬಳ್ಳಿ ಟೈಗರ್ಸ್ (7:00Pಒ)

ಜುಲೈ 6; ಹುಬ್ಬಳ್ಳಿ ಟೈಗರ್ಸ್ vs ಕೋಸ್ಟಲ್ ಕಿಂಗ್ಸ್ ಮಂಗಳೂರು (2:30Pಒ)
ಗುಲ್ಬರ್ಗ ಮಿಸ್ಟಿಕ್ಸ್ v/s ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ (7:00Pಒ)

ಜುಲೈ 7 ; ಮೈಸೂರು ವಾರಿಯರ್ಸ್ v/s ಶಿವಮೊಗ್ಗ ಯೋಧಾಸ್ (7:00Pಒ)

ಜುಲೈ 8; ಕೋಸ್ಟಲ್ ಕಿಂಗ್ಸ್ ಮಂಗಳೂರು v/s ಗುಲ್ಬರ್ಗ ಮಿಸ್ಟಿಕ್ಸ್ (7:00Pಒ)

ಜುಲೈ 9 ; ಎಲಿಮಿನೇಟರ್ (2:30Pಒ)
ಕ್ವಾಲಿಫೈಯರ್ 1 (ಸಂಜೆ 7:00Pಒ)

ಜುಲೈ 10; ಕ್ವಾಲಿಫೈಯರ್ 2 (7:00Pಒ)

ಜುಲೈ 12; ಫೈನಲ್ (7:00Pಒ)