Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬೃಹತ್ ಗಿಡ ನೀಡುವ ಕಾರ್ಯಕ್ರಮ


ಮೈಸೂರು; ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮೈಸೂರ್ ಲೀಜನ್, ವಾಸವಿ ಟ್ರಸ್ಟ್ ಮೈಸೂರ್ ಸೌತ್ ಹಾಗೂ ಫೌಂಡೇಶನ್ ಪ್ರೆöÊಮ್ ಅಪಾರ್ಟೆ್ಮಂಟ್ ಮತ್ತು ಡಿ ಎಕ್ಸ್ ಮ್ಯಾಕ್ಸ್ ಅಪಾರ್ಟೆ್ಮಂಟ್ ಅವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ನಿವಾಸಿಗಳ ಜೊತೆಗೂಡಿ ಬೃಹತ್ ಗಿಡ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವುದಕ್ಕಾಗಿ ಪ್ರತಿಯೊಬ್ಬರು ಗಿಡನೆಟ್ಟು ಮರವಾಗಿ ಬೆಳೆಸಬೇಕು ಎಂದು ತಿಳಿಸಿದರು. ಪರಿಸರದ ಬಗ್ಗೆ ಸಾಕಷ್ಟು ಜನಗಳಿಗೆ ತಿಳುವಳಿಕೆಯನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮೈಸೂರ್ ಲೀಜನ್ ಅಧ್ಯಕ್ಷ ಪಿ ಮಧುಸೂದನ್ ವಹಿಸಿದ್ದರು.
ನಗರಪಾಲಿಕೆಯ ವಲಯ ಆಯುಕ್ತರಾದ ಪ್ರತಿಭಾ, ವಾಸವಿ ಟ್ರಸ್ಟ್ ಮೈಸೂರ್ ಸೌತ್ ನ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಮೇಶ್, ಉಪಾಧ್ಯಕ್ಷ ಜನಾರ್ಧನ್, ಫೌಂಡೇಶನ್ ಪ್ರೆöÊಮ್ ಅಪಾರ್ಟೆ್ಮಂಟ್ ಕಾರ್ಯದರ್ಶಿ ಮಂಜುನಾಥ್, ಫೌಂಡೇಶನ್ ಪ್ರೆöÊಮ್ ಅಪಾರ್ಟೆ್ಮಂಟ್ ಅಧ್ಯಕ್ಷ ಶಿವಾಜಿ ರಾವ್, ಡಿ ಎಕ್ಸ್ ಮಾತ್ ಅಪಾರ್ಟೆ್ಮಂಟ್ ಅಧ್ಯಕ್ಷ ಸೋಬನ್ ಬಾಬು, ಮೈಸೂರ್ ಲಿಜನ್ ಕಾರ್ಯದರ್ಶಿ ಅಶ್ವತ್
ಅನ್ನಪೂರ್ಣ ಐ ಹಾಸ್ಪಿಟಲ್ ಮಾಲೀಕರು ಹಾಜರಿದ್ದರು. ಕಾರ್ಯಕ್ರಮದ ಪ್ರಯುಕ್ತ ಎಲ್ಲಾ ಹಿರಿಯ ನಾಗರಿಕರಿಂದ ಗಿಡಗಳನ್ನು ನೆಡಸಲಾಯಿತು.