ಆ.25 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಮೈಸೂರು: ವಿ,ವಿ,ಮೊಹಲ್ಲಾ ಉಪವಿಭಾಗ ವ್ಯಾಪ್ತಿಯ 11 ಕೆ.ವಿ ಒಂಟಿಕೊಪ್ಪಲು ವಿದ್ಯುತ್ ಮಾರ್ಗದಲ್ಲಿ ಭೂಗತ ಕೇಬಲ್ ಕೆಲಸದ ನಿಮಿತ್ತ ಆಗಸ್ಟ್ 25 ರÀಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಗೋಕುಲ 2 ಮತ್ತು 3ನೇ ಹಂತ, ಕಾಂಟೂರು ರಸ್ತೆ, ವಿ.ವಿಮೊಹಲ್ಲಾ 2 ರಿಂದ 6ನೇ ಮೇನ್, ಆದಿಪಂಪಾ ರಸ್ತೆ, ಕೆ.ಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ, 66/11 ಕೆ.ವಿ ಆಯರಹಳ್ಳಿ, 66/11 ಕೆ.ವಿ ಮಾರಶೆಟ್ಟಿಹಳ್ಳಿ ಹಾಗೂ 66/11 ಕೆ.ವಿ ಮರಡಿಹುಂಡಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಕವಿಪ್ರನಿನಿ ವತಿಯಿಂದ ತುರ್ತು ನಿರ್ವಹಣಾ…