Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ


ಮೈಸೂರು: ಜ್ಯೋತಿನಗರ ಮತ್ತು ನ.ರಾ ಮೊಹಲ್ಲಾ ಉಪವಿಭಾಗದ ರಾಜೀವ್‌ನಗರ, ದೇವನೂರು, ಜ್ಯೋತಿನಗರ, ಎಫ್.ಟಿ.ಎಸ್ ಮತ್ತು ಬನ್ನಿಮಂಟಪ ವಿದ್ಯುತ್ ವಿತರಣಾ ಕೇಂದ್ರ, ಚಾಮುಂಡಿಪುರA ಉಪವಿಭಾಗದ ಸೌತ್(ದಕ್ಷಿಣ) ಹಾಗೂ ಕಡಕೊಳ ವಿದ್ಯುತ್ ವಿತರಣಾ ಕೇಂದ್ರ, ವರುಣ ಉಪವಿಭಾಗದ ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರ ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿಯನ್ನು ನಿಮಿತ್ತ ಸೆ.6 ರಂದು ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಹದೇವಪುರ ಮುಖ್ಯ ರಸ್ತೆ, ಸಾತಗಳ್ಳಿ `ಎ & ಬಿ’ ಜೋನ್, ರಾಜ್‌ಕುಮಾರ್ ರಸ್ತೆ, ಕಲ್ಯಾಣಗಿರಿ, ಗಾಯತ್ರಿಪುರಂ, ವಾಣಿವಿಲಾಸ ಬಡಾವಣೆ, ಮಾನಸಿ ಬಡಾವಣೆ, ಕ್ಯಾತಮಾರನಹಳ್ಳಿ, ಶಾಂತಿನಗರ, ಯರಗನಹಳ್ಳಿ, ರಾಜೀವ್‌ನಗರ 2 ಮತ್ತು 3ನೇ ಹಂತ, ನಾರಾಯಣ ಆಸ್ಪತ್ರೆ, ಸೂರ್ಯನಾರಾಯಣ ಸ್ವಾಮಿ ದೇವಸ್ಥಾನದ ಸುತ್ತ-ಮುತ್ತ, ಫೋರಂ ಮಾಲ್, ಗಣೇಶ್‌ನಗರ ಸುತ್ತ-ಮುತ್ತ,, ಖುಬಾ ಮಸೀದಿ, ಅಲ್-ಬದರ್ ವೃತ್ತ, ಗಾಂಧಿನಗರ, ಸುಭಾಷ್‌ನಗರ, ಮೊಹಮ್ಮದ್ ಸೇಠ್ ಬ್ಲಾಕ್, ನ.ರಾ ಮೊಹಲ್ಲಾ, ಕೆಸರೆ, ರಾಜೇಂದ್ರನಗರ, ಕಾವೇರಿ ನಗರ, ಉಸ್ಮಾನಿಯಾ ಬ್ಲಾಕ್, ಕುರಿಮಂಡಿ, ಬನ್ನಿಮಂಟಪ, ಹೈವೆ ವೃತ್ತ, ಮಧರ್ ಬ್ಲಾಕ್, ಸೆಂಟ್ ಜೋಷೆಫ್ ಆಸ್ಪತ್ರೆ, ಸಿದ್ದಲಿಂಗಪುರ, ಕಳಸ್ತವಾಡಿ, ಶಾದನಹಳ್ಳಿ, ನಾಗನಹಳ್ಳಿ, ಕಾಮನಕೆರೆಹುಂಡಿ, ಬೆಲವತ್ತ, ಹಳೆಕೆಸರೆ, ವಿದ್ಯಾರಣ್ಯಪುರಂ, ಕನಕಗಿರಿ, ವೀರಸ್ ಕಾಲೋನಿ, ಕೃಷ್ಣಮೂರ್ತಿಪುರಂ, ಅಶೋಕಪುರಂ, ಇಂಡಸ್ಟಿçÃಯಲ್ ಸಬರ್ಬ್, ಸಿಲ್ಕ್ ಫ್ಯಾಕ್ಟರಿ ಸುತ್ತ-ಮುತ್ತ, ಬಲ್ಲಾಳ್ ವೃತ್ತ, ನಂಜುಮಳಿಗೆ ವೃತ್ತಗಳ ಸುತ್ತ-ಮುತ್ತ, ಬಂಡಿಪಾಳ್ಯ, ಹೊಸಹುಂಡಿ, ಗುಡುಮಾದನಹಳ್ಳಿ, ಏಲಿಗೆಹುಂಡಿ, ನಾಚನಹಳ್ಳಿ ಪಾಳ್ಯ, ಜೆ.ಪಿ ನಗರ, ಸಿದ್ದಲಿಂಗೇಶ್ವರ ಬಡಾವಣೆ, ಕಡಕೊಳ ಕೈಗಾರಿಕಾ ಪ್ರದೇಶ, ಬ್ಯಾತಹಳ್ಳಿ, ಸಿಂಧುವಳ್ಳಿ, ದಡದಹಳ್ಳಿ, ದೊಡ್ಡಕಾನ್ಯ, ಚಿಕ್ಕಕಾನ್ಯ, ಮರಸೆ, ಮಾಕನಹುಂಡಿ, ಕೂಡನಹಳ್ಳಿ, ಕೋಚನಹಳ್ಳಿ, ವಿಮಾನ ನಿಲ್ದಾಣ ಸುತ್ತ-ಮುತ್ತ, ಹಾರೋಹಳ್ಳಿ, ಮೆಲ್ಲಹಳ್ಳಿ, ಹಳ್ಳಿಕೆರೆಹುಂಡಿ, ಗಳಿಗರಹುಂಡಿ, ಶಿವಪುರ, ಲಕ್ಷಿö?ಮÃಪುರಂ, ಹಲಗಯ್ಯನಹುಂಡಿ, ನಾಡನಹಳ್ಳಿ, ಭುಗತಹಳ್ಳಿ, ವಾಜಮಂಗಲ, ವರುಣ, ಚಿಕ್ಕಹಳ್ಳಿ, ಚೋರನಹಳ್ಳಿ, ಯಾಂದಳ್ಳಿ, ವರಕೋಡು, ಬಡಗಲಹುಂಡಿ, ಮೂಡಲಹುಂಡಿ, ಕೆ.ಜಿ ಹುಂಡಿ, ವಸಂತನಗರ, ಲಾಲ್ ಬಹದ್ದೂರ್ ಶಾಸ್ತಿç ನಗರ, ಶಾಂತವೇರಿ ಗೋಪಾಲಗೌಡ ನಗರ, ಜೆ.ಎಸ್.ಎಸ್ ಬಡಾವಣೆ, ಐ.ಪಿ.ಎಸ್ ಬಡಾವಣೆ, ಬಿ.ವಿ.ಎಲ್ ಬಡಾವಣೆ, ಸಪ್ತ ಮಾತೃಕ ಬಡಾವಣೆ, ಲಲಿತಾದ್ರಿಪುರ, ಲಲಿತಾದ್ರಿನಗರ, ಬನ್ನೂರು ಮುಖ್ಯ ರಸ್ತೆ, ಟಿ. ನರಸೀಪುರ ಮುಖ್ಯ ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಎಂದು ನ.ರಾ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.