
ಚಾಮರಾಜನಗರ ; ಜೆಎಸ್ಎಸ್ ಮಹಿಳಾ ಕಾಲೇಜು ಸಾಂಸ್ಕೃತಿಕ ವಿಭಾಗ ಏರ್ಪಡಿಸಿದ ಮಿಸ್ ಜೆಎಸ್ಎಸ್ ಸ್ಪರ್ಧೆಯಲ್ಲಿ ಹಲವಾರು ವಿದ್ಯಾರ್ಥಿನಿಯರು ಭಾರತೀಯ ಸಂಸ್ಕೃತಿ ಬಿಸುವ ಬಟ್ಟೆಗಳನ್ನು ಧರಿಸಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು
ನುರಿತ ಪ್ರೊಫೆಸರ್ ತೀರ್ಪುಗಾರರಿಂದ
2026 ಮಿಸ್ ಜೆಎಸ್ ಎಸ್ ಬಿಬಿ ಅಮೀನಾ ಆಯ್ಕೆ.
ಸೆಕೆಂಡ್ ರನ್ನ ಅಫ್, ಸಾನಿಕ ಆರ್. ಫಸ್ಟ್ ರನ್ನ ಅಮೃತ ವಿ ಆಯ್ಕೆಯಾಗಿದ್ದಾರೆ.
ಕಾಲೇಜಿನ ಪ್ರಾಂಶುಪಾಲರು ಎಲ್ಲಾ ವಿಭಾಗದ ಪ್ರೊಫೆಸರ್ ಗಳು ಸಾಂಸ್ಕೃತಿಕ ವೇದಿಕೆ ಸಂಚಾಲಕರು ವಿದ್ಯಾರ್ಥಿನಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು