ದಸರಾ, ಅಭಿಮನ್ಯು ಆಡಿಯೊ ಆಲ್ಬಂ ಬಿಡುಗಡೆ
ಮೈಸೂರು: ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ಸಾಹಿತ್ಯದ `ದಸರಾ ಹಾಗೂ ಅಭಿಮನ್ಯು ಬೀಳ್ಕೊಡುಗೆ’ ಹಾಡುಗಳನ್ನು ಒಳಗೊಂಡಿರುವ ಆಡಿಯೋ ಆಲ್ಬಂ ಬಿಡುಗಡೆಗೊಳಿಸುವ ಮೂಲಕ ಅಭಿಮನ್ಯುವಿಗೆ ಗಾಯನದ ಬೀಳ್ಕೊಡುಗೆ ನೀಡಲಾಯಿತು.ನಗರದ ಕೃಷ್ಣಮೂರ್ತಿಪುರಂನ ಬಿಎಸ್ಎಸ್ ವಿದ್ಯೋದಯ ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ, ಟ್ರಾವಲ್ಸ್ ಅಸೋಸಿಯೇಷನ್, ಸ್ಕಾಲ್ ಇಂಟರ್ನ್ಯಾಷನಲ್, ಮೈಸೂರು ಗೈಡ್ ಅಸೋಸಿಯೋಷನ್, ಮೈಸೂರು ಚೇಂಬರ್ ಆಫ್ ಕಾಮರ್ಸ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೈಸೂರು ಕಲ್ಚರಲ್ ಅಸೋಸಿಯೋಷನ್ ಸಹಯೋಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಆಲ್ಬಂ…