Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾ ಮಹಿಳಾ ಸಬಲೀಕರಣದ ಪ್ರತೀಕ: ಪುಷ್ಪ ಅಮರನಾಥ್

ಮೈಸೂರು: ಈ ದೇಶದ ಶಕ್ತಿ ಎಂದರೆ ಅದು ಮಹಿಳಾ ಶಕ್ತಿ. ಮಹಿಳೆಯರಿಲ್ಲದ ಮನೆ, ರಾಜ್ಯ ಅಥವಾ ದೇಶವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಹೇಳಿದರು.ಶುಕ್ರವಾರ ನಗರದ ಜೆ.ಕೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರೆಂಟಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು ತೋರಿಸಿವೆ ಎಂದು ಬಣ್ಣಿಸಿದರು.ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳ ಜತೆಗೆ, ಹೆಣ್ಣುಮಕ್ಕಳು ಯಾರ ಮುಂದೆಯೂ…

Read More

ಮೊದಲ ಬಾರಿಗೆ ೩೫ ವರ್ಷಮೇಲ್ಪಟ್ಟವರಿಗೆ ಕ್ರಿಕೆಟ್ ಪಂದ್ಯಾವಳಿ

ಎಚ್ ಡಿಕೋಟೆ : ತಾಲೋಕಿನ ಸಿರಿನಾಡ ವನಸಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮೂವತ್ತೈದು ವರ್ಷ ಮೇಲ್ಪಟ್ಟವರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ.   ಪಂದ್ಯಾವಳಿ ಉದ್ಘಾಟನೆ ಸಂದರ್ಭದಲ್ಲಿ ಅಧ್ಯಕ್ಷ ಭಾಸ್ಕರ್ ಮಾತನಾಡಿ  ಎಚ್ ಡಿ ಕೋಟೆ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಕ್ರೀಡಾಸಕ್ತರು ಸೇರಿ ಸಿರಿನಾಡ ವನಸಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಅನ್ನು ನೋಂದಾಯಿಸಿಕೊಂಡು ಗ್ರಾಮಾಂತರ ಪ್ರದೇಶದ ಪ್ರತಿಭೆಗಳನ್ನ ಜಿಲ್ಲೆಯಿಂದ ಅಂತಾರಾಷ್ಟ್ರೀಯ…

Read More

ರಾಜ್ಯ ಮಟ್ಟದ ಯೋಗಾಸನ ಸ್ವರ್ಧೆಯಲ್ಲಿ ವಿವಿಧ ಯೋಗಾಸನ ಪ್ರದರ್ಶನ, ವಿದೇಶಿಯರೂ ಭಾಗಿ

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ 6 ನೇ ದಿನವಾದ ಶುಕ್ರವಾರ ಯೋಗಾ ದಸರಾ ನಡೆಯಿತು.ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದ ಪಿ ಕಾಳಿಂಗ ರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗಾಸನ ಸ್ವರ್ಧೆಯಲ್ಲಿ ನೂರಾರು ಮಂದಿ ಭಾಗವಹಿಸಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ವಿದೇಶಿಯರು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿ ಯೋಗಾಸನಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.ಯೋಗ ದಸರಾ 2026 ನೋಂದಣಿ;ಕರ್ನಾಟಕ ಸರ್ಕಾರದ ಯೋಗ ದಸರಾ ಉಪಸಮಿತಿ ಆಯೋಜಿಸಿರುವ ರಾಜ್ಯ ಮಟ್ಟದ ದಸರಾ ಯೋಗಾಸನ…

Read More

ಖಾಸಗಿ ಸ್ಲೀಪರ್ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ; ನಾಲ್ವರ ಸಾವು, 35ಕ್ಕೂ ಹೆಚ್ಚು ಜನರಿಗೆ ಗಾಯ

ಪಿರಿಯಾಪಟ್ಟಣ : ಖಾಸಗಿ ಸ್ಲೀಪರ್ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಚಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 35ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಿರಿಯಾಪಟ್ಟಣದ ಬೆಂಗಳೂರು-ಮAಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.ಬಸ್ ಚಾಲಕ ಸುನೀಲ್ (28), ಅಫ್ತಾಬ್ (23), ಸಿಬಿಲ್ ಆದಮ್ (32) ಮತ್ತು ಕ್ಯಾಲಿಕಟ್ ನಿವಾಸಿ ಶಿಬಿಲ್ ಆಡಮ್ (32) ಮೃತಪಟ್ಟವರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಕೇರಳಂ ರಾಜ್ಯದವರು.ಬೆಂಗಳೂರಿನಿAದ ಮೈಸೂರಿನ ಮೂಲಕ ಕೇರಳದತ್ತ ತೆರಳುತ್ತಿದ್ದ ಕಾವೇರಿ…

Read More

ದಸರಾ ಕವಿಗೋಷ್ಠಿಯಲ್ಲಿ ಮೊಳಗಿದ ಜನಪದ ಕಲೆಯ ವೈಭೋಗ

ಮೈಸೂರು : ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 6 ನೇ ದಿನವಾದ ಶುಕ್ರವಾರ ನಗರದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ನಡೆದ ಬಹುರೂಪಿ ದಸರಾ ಕವಿಗೋಷ್ಠಿಯಲ್ಲಿ ನಾಡಿನ ಜನಪದ ಕಲೆಯ ವೈಭೋಗ ಮೊಳಗಿತು.ಮೊಳಗಿತು. ಡಾ. ಗುರುರಾಜು ಮೈಸೂರು ಅವರು ಪವಾಡ ಪುರುಷ ಸಿದ್ದಪ್ಪಾಜಿ ಕುರಿತ ಆದಿ ಒಳಗಲ ಜ್ಯೋತಿ.. ಬೀದಿ ಒಳಗಲ ಜ್ಯೋತಿ…ಅರಮನೆಯ ಜ್ಯೋತಿ… ಗುರುಮನೆಯ ಜ್ಯೋತಿ ಹಾಗೂ ಸಿದ್ದಯ್ಯ ಸ್ವಾಮಿ ಬನ್ನಿ… ಲಿಂಗಯ್ಯ ದಯಾಮಾಡೋ… ಕಂಡಾಯದ ಒಡಯ……

Read More

ಪಾರಂಪರಿಕ ಸೈಕಲ್ ಸವಾರಿಗೆ ಚಾಲನೆ

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2026 ಅಂಗವಾಗಿ ಶುಕ್ರವಾರ ನಗರದಲ್ಲಿ ಪಾರಂಪರಿಕ ಸೈಕಲ್ ಸವಾರಿ ನಡೆಯಿತು. ನಗರದ ರಂಗಾಚಾರ್ಲು ಪುರಭವನ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಸೈಕಲ್ ಸವಾರಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಖ್ಯಾತ ಟ್ರೆöÊಕಿಂಗ್ ಸಾಧಕಿ ಪ್ರೀತಿ ಅಪ್ಪಯ್ಯ ಚಾಲನೆ ನೀಡಿದರು.ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಆಯುಕ್ತ ಡಾ.ಪಿ.ಶಿವರಾಜ್ ಸೇರಿದಂತೆ ಅಧಿಕಾರಿಗಳು ಸೈಕಲ್ ಸವಾರಿ ನಡೆಸುವ ಮೂಲಕ ಭಾಗವಹಿಸಿದ್ದವರಿಗೆ…

Read More

ಅರಮನೆ ನಗರಿ ಮೈಸೂರಿನಲ್ಲಿ ರೈತರ ಮೆರವಣಿಗೆ; ರೈತ ದಸರಾಗೆ ಅದ್ದೂರಿ ಚಾಲನೆ

ಮೈಸೂರು: ನಾಡ ಹಬ್ಬ ಮೈಸೂರು ದಸರಾದ 6 ನೇ ದಿನವಾದ ಶುಕ್ರವಾರ ರೈತ ದಸರಾ ಅದ್ಧೂರಿಯಾಗಿ ನಡೆಯಿತು. ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರೈತ ದಸರಾ ಮೆರವಣಿಗೆಗೆ ಕೃಷಿ ಸಚಿವರಾದ ಪಿ.ಎಂ ನರೇಂದ್ರ ಸ್ವಾಮಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಈ ವೇಳೆ ಮೆರವಣಿಗೆಯಲ್ಲಿ ವಿವಿಧ ತಳಿಯ ರಾಸುಗಳು, ಬಂಡೂರು ಕುರಿ, ಪೂಜಾ ಕುಣಿತ, ಡೊಳ್ಳು ಕುಣಿತ, ಕೊಡವ ರೈತರ ನೃತ್ಯ, ಎತ್ತಿನ ಗಾಡಿಗಳು, ಕೃಷಿ ಯಂತ್ರಗಳು ಸೇರಿದಂತೆ ಹಲವಾರು…

Read More