3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

Jr.NTR ಹುಟ್ಟುಹಬ್ಬಕ್ಕೆ ‘ಡ್ರ್ಯಾಗನ್’ ಫಸ್ಟ್ ಗ್ಲಿಂಪ್ಸ್ ರಿಲೀಸ್ – ಆಫ್ಘಾನ್ ಮಾಫಿಯಾ ಅನಾವರಣ ಮಾಡಿದ ಪ್ರಶಾಂತ್ ನೀಲ್

– ಕೆಜಿಎಫ್ ನರಾಚಿ, ಸಲಾರ್ ಖಾನ್ಸಾರ್, ಡ್ರ್ಯಾಗನ್‌ನಲ್ಲಿ ಗೋಲ್ಡನ್ ಟ್ರಯಾಂಗಲ್ ಸಾಮ್ರಾಜ್ಯ ಸೃಷ್ಟಿಸಿದ ನೀಲ್– ಮೈಂಡ್ ಬ್ಲಾಕಿಂಗ್ ಗ್ಲಿಂಪ್ಸ್; ರಗಡ್ ಮಾಸ್ ಲುಕ್‌ನಲ್ಲಿ ಜೂ.ಎನ್‌ಟಿಆರ್ ಬೆಂಗಳೂರು: ಜೂ.ಎನ್‌ಟಿಆರ್-ನೀಲ್ ಕಾಂಬಿನೇಷನ್‌ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಡ್ರ್ಯಾಗನ್ (Dragon Teaser) ಸಿನಿಮಾದ ಗ್ಲಿಂಪ್ಸ್ ಔಟ್ ಆಗಿದೆ. ಜ್ಯೂನಿಯರ್ ಎನ್‌ಟಿಆರ್ (Jr.NTR) ಬರ್ತ್‌ಡೇ ಹಿನ್ನೆಲೆ ಚಿತ್ರತಂಡ ಗ್ಲಿಂಪ್ಸ್ ರಿಲೀಸ್ ಮಾಡಿದೆ. ಮಧ್ಯರಾತ್ರಿ 11.59 ಕ್ಕೆ 4 ನಿಮಿಷ 35 ಸೆಕೆಂಡ್‌ನ ಬಹುದೊಡ್ಡ ಗ್ಲಿಂಪ್ಸ್ ರಿಲೀಸ್ ಆಗಿದ್ದು ಜೂ.ಎನ್‌ಟಿಆರ್‌ ಮಾಸ್ ಲುಕ್ ಮತ್ತು ಆ್ಯಕ್ಷನ್…

Read More

ಬೆಂಗಳೂರಲ್ಲಿ ಕಾಲೇಜು ಯುವತಿ ಮೇಲೆ ಅತ್ಯಾಚಾರ ಆರೋಪ

ಬೆಂಗಳೂರು: ನಗರದ ಮಡಿವಾಳ (Madiwala) ಪ್ರದೇಶದಲ್ಲಿ ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರೋ ಯುವತಿ, ಓದಿನ ಜೊತೆಗೆ ಮೋಮೋಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮೋಮೋಸ್ ಅಂಗಡಿ ಮಾಲೀಕರಾದ ಅತುಲ್, ಗೋಷ್ ಎಂಬವರು ಮೇ 11ರಂದು ಯುವತಿಯನ್ನು ಪಾರ್ಟಿಗೆ ಆಹ್ವಾನ ಮಾಡಿದ್ದರು. ಈ ವೇಳೆ ಮೋಮೋಸ್ ಅಂಗಡಿಯನ್ನು ಮಾರಾಟ ಮಾಡಲು ಮುಂದಾಗಿರೋ ವಿಚಾರ ತಿಳಿಸಿ ಹೈನಾಸ್ ಎಂಬ ಮಧ್ಯವರ್ತಿಯನ್ನು ಕರೆದಿದ್ದಾರೆ. ಅಂಗಡಿ ಮಾರಾಟದ ವಿಚಾರ ಚರ್ಚೆ ಮಾಡಿ ನಾಲ್ಕು ಜನ ಪಾರ್ಟಿ…

Read More

ಮಂಡ್ಯದಲ್ಲಿ ರೈತರ ನಿದ್ದೆಗೆಡಿಸಿದ್ದ ಚಿರತೆ ಸೆರೆ

ಮಂಡ್ಯ: ಹಲವು ದಿನಗಳಿಂದ ಗ್ರಾಮದ ಜಮೀನಿನಲ್ಲಿ ಕಾಣಿಸಿಕೊಂಡು ರೈತರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಚಿರತೆ (Leopard) ಕೊನೆಗೂ ಅರಣ್ಯ ಇಲಾಖೆ (Forest Department) ಇರಿಸಿದ್ದ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದಲ್ಲಿ ಜರುಗಿದೆ. ಚಿಂದಗಿರಿಕೊಪ್ಪಲು ಗ್ರಾಮ ಜಮೀನು ಪ್ರದೇಶದಲ್ಲಿ ಹಲವು ದಿನಗಳಿಂದ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಈ ಭಾಗದ ಜನರು ಜಮೀನಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ…

Read More

ಅರಮನೆ ದ್ವಾರದಲ್ಲಿ ಮದ್ಯದ ಪಾರ್ಟಿ!

ಜಯಮಾರ್ತಾಂಡ ಗೇಟ್ ಬಳಿ ತಡರಾತ್ರಿ ಸಾರ್ವಜನಿಕ ಮದ್ಯಪಾನಕ್ಕೆ ಆಕ್ರೋಶ ಮೈಸೂರು/ಮೈಸೂರು: ದೊಡ್ಡಕೆರೆ ಮೈದಾನದತ್ತ ಮುಖ ಮಾಡಿರುವ ಮೈಸೂರು ಅರಮನೆಯ ಜಯಮಾರ್ತಾಂಡ ಗೇಟ್ ಬಳಿಯ ಆವರಣವು ಸಾರ್ವಜನಿಕರು ತಡರಾತ್ರಿ

Read More

ಚಿನ್ನ ವಂಚನೆ ಪ್ರಕರಣ: ಸಿಸಿಬಿಗೆ 200 ದೂರುಗಳು ಸುರಿಮಳೆ

ಕರ್ನಾಟಕದಾದ್ಯಂತ ತನಿಖೆ ವಿಸ್ತರಣೆ; ಕೆಪಿಐಡಿ ಕಾಯ್ದೆ ಜಾರಿ ಮೈಸೂರು/ಮೈಸೂರು: ಸೌಂದರ್ ರಾಜ್ ಅಲಿಯಾಸ್ ಚಿನ್ನತಂಬಿ ಮತ್ತು ಅವರ ಸಹವರ್ತಿ ಕಂಪನಿಗಳಾದ ಎಸ್‌ಡಿಜೆ ಗೋಲ್ಡ್ ಕಂಪನಿ, ಡಿಜಿಎಫ್ ಗೋಲ್ಡ್ ಅಂಡ್ ಡೈಮಂಡ್ಸ್ ಮತ್ತು ಧನಗಣಪತಿ ಫೈನಾನ್ಸ್ ಮಾಡಿರುವ ಬಹುಕೋಟಿ ಚಿನ್ನದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಅಪರಾಧ ವಿಭಾಗ (ಸಿಸಿಬಿ) ಕೇವಲ ನಾಲ್ಕು ದಿನಗಳಲ್ಲಿ 200 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ. ಮೇ 16 ರಂದು,…

Read More