ಹಗಲು ಹೊತ್ತಿನಲ್ಲಿಯೂ ವಾಹನಗಳಲ್ಲಿ ಲೈಟ್ ಹಾಕಿಕೊಂಡು ಓಡಿಸುತ್ತಾರೆ ಗೊತ್ತಾ !
ಹಗಲು ಹೊತ್ತಿನಲ್ಲಿಯೂ ಈತ ಬೈಕ್, ಕಾರ್‌ನಲ್ಲಿ ಲೈಟ್ ಹಾಕಿಕೊಂಡು ಹೋಗುತ್ತಿದ್ದನ್ನೆಲ್ಲಾ, ಇವನಿಗೆ ಗ್ಯಾನ ಇಲ್ವಾ ಎಂದು ಹೀಗೆಳೆಯುತ್ತಿರಾ. ಈ ರೀತಿ ನೀವು ಅಂದು ಕೊಂಡರೆ ಅದು ತಪ್ಪು. ಯಾಕೇಂದರೆ ಹೊಸ ವಿಷಯ ತಿಳಿದುಕೊಂಡಿಲ್ಲ ಎಂದು ಅರ್ಥ. ಹಾಗಾದರೆ ಯಾಕೇ ಲೈಟ್ ಹಾಕಿಕೊಂಡು ವಾಹನ ಓಡಿಸುತ್ತಾರೆ ಗೊತ್ತಾ.. ಇಲ್ಲಿ ಕೇಳಿ. ಹೊಸ ಬೈಕ್‌ಗಳಲ್ಲಿ ಇಂಜಿನ್ ಸ್ಟಾರ್ಟ್ ಆದ ತಕ್ಷಣ ಹೆಡ್‌ಲೈಟ್ ಆನ್ ಆಗಲು ‘ಆಟೋಮ್ಯಾಟಿಕ್ ಹೆಡ್‌ಲೈಟ್ ಆನ್’ ವ್ಯವಸ್ಥೆಯೇ ಕಾರಣ. ಈ ಹೆಡ್‌ಲೈಟ್ ಯಾಕೆ ಆಫ್ ಆಗಲ್ಲ? (ಆಟೋಮ್ಯಾಟಿಕ್…