Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸರ್ಕಾರಿ ವಿಭಾಗಿಯ ಮುದ್ರ ಣಾಲಯದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ


ಮೈಸೂರು; ನಗರದ ಸರಸ್ವತಿಪುರಂ ಸರ್ಕಾರಿ ವಿಭಾಗಿಯ ಮುದ್ರ ಣಾಲಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಆಚರಿಸಲಾಯಿತು. ನಗರಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್ ಗೌಡ ಹಾಗೂ ಮುದ್ರಾ ಣಾಲಯ ಸಹಾಯಕ ನಿರ್ದೇಶಕಿ ಎಸ್ ಶೈಲಜಾ, ಮೈಸೂರು -ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ನಿರ್ದೇಶಕ ಎ ರವಿ , ಬೀಡಳ್ಳಿ ಸತೀಶ್‌ಗೌಡ, ಎಸ್ ರಾಜಣ್ಣ , ಅಶೋಕ್ ಕುಮಾರ್ , ಲೋಕೇಶ್ ರಾಜು, ಕೆಬಿ ನಾಗೇಂದ್ರ, ನಾರಾಯಣ್, ಮಹೇಂದ್ರ , ರಾಜು , ಶಿವಕುಮಾರ್ ಸರ್ಕಾರಿ ವಿಭಾಗಿಯ ಮುದ್ರಣಾಲಯ ನೌಕರರು ಪದಾಧಿಕಾರಿಗಳ ಸಮ್ಮುಖದಲ್ಲಿ ಜಯಂತಿಯನ್ನು ಮುದ್ರಣಾಲಯ ಆವರಣದಲ್ಲಿ ಆಚರಿಸಲಾಯಿತು.