
ಮೈಸೂರು; ಮೈಸೂರಿನಲ್ಲಿ ಶನಿವಾರ ನಿಧನರಾದ ಖ್ಯಾತ ಬಹುಭಾಷಾ ಗಾಯಕ ಎಸ್.ಜಾನಕಿಯವರ ನಿಧನಕ್ಕೆ ಶಾಸಕ ಟಿ.ಎಸ್.ಶ್ರಿವತ್ಸ ಅವರು ತೀವ್ರ ಸಂತಾಪ ಸೂಚಿಸಿ, ಕಂಬಿನಿ ಮಿಡಿದಿದ್ದಾರೆ.
ನಗರದ ಮಹಾರಾಜ ಕಾಲೇಜ್ ಮೈದಾನಕ್ಕೆ ಆಗಮಿಸಿದ ಅವರು, ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು, ಭಾವಪೂರ್ಣ ಗೌರವ ನಮನ ಸಲ್ಲಿಸಿದರು. ಬಳಿಕ ಅಲ್ಲಿದ್ದ ಎಸ್.ಜಾನಕಿಯವರ ಕುಟುಂಬದವರಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದರು.