
ವರದಿ ಜಿ ಬಂಗಾರು
ಚಾಮರಾಜನಗರ ; ಪೌರಕಾರ್ಮಿಕರು ದಿನ ನಿತ್ಯ ಕರ್ತವ್ಯದಲ್ಲಿ ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಹರೀಸಬೇಕು ಎಂದು ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಪ್ರಾಧಿಕಾರ ಕಾರ್ಯದರ್ಶಿ ಪುರುಷೋತ್ತಮ್ ತಿಳಿಸಿದರು
ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಹಾಗೂ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪೌರಕಾರ್ಮಿಕರಿಗೆ ವರ್ಷಕ್ಕೊಮ್ಮೆ 7,000 ರೂಗಳು ಅವರವರ ಖಾತೆಗೆ ಜಮಾ ಆಗುತ್ತದೆ ಹಾಗೂ ಇದರ ಜೊತೆ ಮಲೆ ಮಾದೇಶ್ವರ ಪ್ರಾಧಿಕಾರ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು ಉಪ ಕಾರ್ಯದರ್ಶಿ ಚಂದ್ರಶೇಖರ್ ಲೆಕ್ಕಪರಿಶೋಧ ಕರು ಮಹದೇವ್ ಹಿರಿಯ ಪೌರಕಾರ್ಮಿಕ ಮುಖಂಡರಾದ ಕೆ ಮಾದ ಯಜಮಾನ್ರು ನಾಗರಾಜ್ ಮೇಸ್ತ್ರಿ ಗುಂಡು ರಾಜ್ ಮೇಸ್ತ್ರಿ ಜಿ ರಾಜ್ ಮೇಸ್ತ್ರಿ ಮಾದೇಶ್ ಮೇಸ್ತ್ರಿ ರವಿ ರಾಜು ಸೋಮಣ್ಣ ಎಲ್ಲಾ ಪೌರಕಾರ್ಮಿಕಗಳು ಸದಸ್ಯರು ಪೌರಕಾರ್ಮಿಕ ಮಹಿಳಾ ಪೌರಕಾರ್ಮಿಕರುಗಳು ಸಂಘದ ಅಧ್ಯಕ್ಷರು ಎಂಪಿ ಗೋಪಾಲ್ ಸೇರಿದಂತೆ ಹಲವಾರು ಮುಖಂಡರಿಗೆ ಸನ್ಮಾನಿಸಲಾಯಿತು