ನರ್ಸಿಂಗ್ ವೃತ್ತಿ ಶೇಷ್ಠ ವೃತ್ತಿ ; ಜಿ.ವಿನಯಕುಮಾರ್
ಚಾಮರಾಜನಗರ ; ಎಲ್ಲಾ ವೃತ್ತಿ ಗಿಂತ ನರ್ಸಿಂಗ್ ವೃತ್ತಿ ಶೇಷ್ಠ ಎಂದುಚಾಮರಾಜನಗರ ಜೆಎಸ್ಎಸ್ ಕಾಲೇಜು ಆಫ್ ನರ್ಸಿಂಗ್ ಪ್ರಾಂಶುಪಾಲ ಜಿ ವಿನಯಕುಮಾರ್ ತಿಳಿಸಿದರುನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜು ನರ್ಸಿಂಗ್ ಆಫ್ ಏರ್ಪಡಿಸಿದ ವಿಶ್ವ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಜಿ ವಿನಯ್ ಕುಮಾರ್ ಮಾತನಾಡಿ ದಿನದ 24 ಗಂಟೆಗಳು ಸಹ ರೋಗಿಗಳನ್ನು ನಗುಮುಖದಿಂದ ಮಾತನಾಡಿಸಿ ವೈದ್ಯರ ಸಲಹೆ ದಂತೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ನರ್ಸಿಂಗ್ ವಿದ್ಯಾರ್ಥಿಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರುಮನುಷ್ಯನಿಗೆ…