ಮಾನವ ಕುಲಕ್ಕೆ ಕೃತಕ ಬುದ್ಧಿಮತ್ತೆಯು ವರವಾಗಿದೆ;ಶಂಕರ್ ಪ್ರಸಾದ್ ಕೆ. ಎಸ್
ಮೈಸೂರು; ಮಾನವ ಕುಲಕ್ಕೆ ಕೃತಕ ಬುದ್ಧಿಮತ್ತೆಯು ವರವಾಗಿದೆ ಎಂದು ಬೆಂಗಳೂರಿನ ಶಿಕ್ಷಣ ಸಂಶೋಧನಾ ಸಂಸ್ಥೆಯ ಕೈಗಾರಿಕೋದ್ಯಮದ ಸಲಹೆಗಾರ ಶಂಕರ್ ಪ್ರಸಾದ್ ಕೆ.ಎಸ್ ಹೇಳಿದರು.ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಪ್ಲೇಸ್ಮೆಂಟ್ ಸೆಲ್ ವತಿಯಿಂದ ‘ಓಚಿvigಚಿಣiಟಿg ಣhe ಂge oಜಿ ಂI: ಛಿಚಿಡಿeeಡಿ oಠಿಠಿoಡಿಣuಟಿiಣies ಚಿಟಿಜ ಈuಣuಡಿe sಞiಟಟs ‘ ವಿಷಯ ಕುರಿತಂತೆ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಐ ಕುರಿತು ಯಾರು ಭಯ ಪಡುವ ಅಗತ್ಯವಿಲ್ಲ. ಇಂದಿನ ಆಧುನಿಕ…