ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಮೈಸೂರು: 220/66/11 ಕೆ.ವಿ ಕಡಕೊಳ ಮತ್ತು ವಾಜಮಂಗಲ ವಿದ್ಯುತ್ ಪ್ರಸರಣಾ ಮಾರ್ಗದಲ್ಲಿ ತುರ್ತು ಕಾರ್ಯ ನಿಮಿತ್ತ 220 ಕೆ.ವಿ ವಾಜಮಂಗಲ ಸ್ವೀಕರಣಾ ಕೇಂದ್ರ ದಿಂದ ಹೊರ ಹೊಮ್ಮುವ 11 ಕೆ.ವಿ. ಕೆ.ಜಿ ಹುಂಡಿ-ಎನ್.ಜೆ.ವೈ, ವಿದ್ಯಾವಿಕಾಸ್-ಎನ್.ಜೆ.ವೈ, ವಾಜಮಂಗಲ ಐ.ಪಿ, ವರಕೋಡು ಐ.ಪಿ ಹಾಗೂ ಸಜ್ಜೆಹುಂಡಿ ಐ.ಪಿ ಫೀಡರ್ನ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಸೆ.25 ರಂದು ಕೈಗೊಳ್ಳಲಾಗಿದೆ.ಇದರಿಂದಾಗಿ ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ವರುಣ, ದಂಡಿಕೆರೆ, ಪಿಲ್ಲಹಳ್ಳಿ, ಮೋಸಂಬಾಯನಹಳ್ಳಿ, ವಾಜಮಂಗಲ, ವರಕೋಡು, ಕೆಂಪೇಗೌಡನಹುAಡಿ, ಹೊಸಹುಂಡಿ, ಮೂಡಲಹುಂಡಿ,…