Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಖೋ.ಖೋ.ಆಟ ವಿದ್ಯಾರ್ಥಿನಿಯರ ಸಾಧನೆ


ಚಾಮರಾಜನಗರ ; ದಸರಾ ಮೈಸೂರು ವಿಭಾಗ ಮಟ್ಟದ ಮಹಿಳೆಯರ ಖೋ- ಖೋ ಪಂದ್ಯಾವಳಿಯಲ್ಲಿ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುರುಬೂರಿನ ಮಹಿಳಾ ಖೋ- ಖೋ ತಂಡವು ಫೈನಲ್ ಅಲ್ಲಿ ಆಳ್ವಾಸ್ ಮೂಡಬಿದಿರೆ ಮಹಿಳಾ ತಂಡವನ್ನು 8-5 ಅಂಕ ಮತ್ತು ಇನ್ನಿಂಗ್ಸ್ ನಿಂದ ಪರಾಭವ ಗೊಳಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇತ್ತೀಚಿಗೆ ನಡೆದ ವಿಶ್ವದ ಗಮನ ಸೆಳೆದ ಖೋ ಖೋ ಆಟದಲ್ಲಿ ಭಾಗವಹಿಸಿ ವಿಶ್ವ ಕಪ್ ಗಳಿಸಲು ಮುಖ್ಯ ಕ್ರೀಡಾಪಟು ಚೈತ್ರ. ಕುರುಬೂರು ಆಟಗಾರರು ದೈಹಿಕ ನಿರ್ದೇಶಕರಾದ ಮಂಜುನಾಥ್ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕ್ರೀಡೆ ಇಲಾಖೆ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಜಿ ಬಂಗಾರು ಅಭಿನಂದಿಸಿದ್ದಾರೆ