
ಮೈಸೂರು; ನಗರದ ಸರಸ್ವತಿಪುರಂ ಸರ್ಕಾರಿ ವಿಭಾಗಿಯ ಮುದ್ರ ಣಾಲಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಆಚರಿಸಲಾಯಿತು. ನಗರಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್ ಗೌಡ ಹಾಗೂ ಮುದ್ರಾ ಣಾಲಯ ಸಹಾಯಕ ನಿರ್ದೇಶಕಿ ಎಸ್ ಶೈಲಜಾ, ಮೈಸೂರು -ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ನಿರ್ದೇಶಕ ಎ ರವಿ , ಬೀಡಳ್ಳಿ ಸತೀಶ್ಗೌಡ, ಎಸ್ ರಾಜಣ್ಣ , ಅಶೋಕ್ ಕುಮಾರ್ , ಲೋಕೇಶ್ ರಾಜು, ಕೆಬಿ ನಾಗೇಂದ್ರ, ನಾರಾಯಣ್, ಮಹೇಂದ್ರ , ರಾಜು , ಶಿವಕುಮಾರ್ ಸರ್ಕಾರಿ ವಿಭಾಗಿಯ ಮುದ್ರಣಾಲಯ ನೌಕರರು ಪದಾಧಿಕಾರಿಗಳ ಸಮ್ಮುಖದಲ್ಲಿ ಜಯಂತಿಯನ್ನು ಮುದ್ರಣಾಲಯ ಆವರಣದಲ್ಲಿ ಆಚರಿಸಲಾಯಿತು.