
ಚಾಮರಾಜನಗರ ; ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ ಎಂ ಪ್ರಭು ಕರೆ ನೀಡಿದರು
ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಶುಕ್ರವಾರ ರ್ಪಡಿಸಿದ ರಾಷ್ಟ್ರೀಯ ಕ್ರೀಡಾ ದಿನಚರಣೆ ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಆಶರ್ವಾದದೊಂದಿಗೆ ಶಿಕ್ಷಣ ಸಂಸ್ಥೆ ವಿದ್ಯರ್ಥಿಗಳು ಮುಖ್ಯ ವಾಹಿನಿಗೆ ಬರಲು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ,ಕ್ರೀಡೆ, ಎನ್ಎಸ್ಎಸ್ ಹಾಗೂ ಧರ್ಮಿಕ. ಆರೋಗ ತಪಾಸಣೆಶಿಬಿರ ಕರ್ಯಕ್ರಮಗಳು ಯೋಜನೆ ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾ ಸಲಹೆ ಸಮಿತಿ ಸದಸ್ಯ ಜಿ ಬಂಗಾರು. ವಿವಿಧ ಸ್ರ್ಧೆಯಲ್ಲಿ ವಿಜೇತರಾದ ವಿದ್ಯರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ ಜೆಎಸ್ಎಸ್ ಮಹಿಳಾ ಕಾಲೇಜು ವಿದ್ಯರ್ಥಿನಿಯರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ದೈಹಿಕ ಶಿಕ್ಷಕರ ಮರ್ಗರ್ಶನ ಎಂದು ತಿಳಿಸಿದರು
ಜೆಎಸ್ಎಸ್ ಮಹಿಳಾ ಕಾಲೇಜು ದೈಹಿಕ ನರ್ದೇಶಕ ಎಸ್ ಉಮೇಶ್ ಮಾತನಾಡಿ. ಕ್ರೀಡಾಪಟುಗಳಿಗೆ ಸಮಯ ಪ್ರಜ್ಞೆ ಶಿಸ್ತು. ಕಠಿಣ ನಿರಂತರ ಅಭ್ಯಾಸದಿಂದ ಅಭ್ಯಾಸ ಮಾಡಿದರೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು ಈಗಾಗಲೇ ವಿದ್ಯರ್ಥಿನಿಯರು ಇತ್ತೀಚಿಗೆ ನಡೆದ ಗುಡ್ಡಗಾಡು ಓಟ ಹಾಗೂ ಜಿಲ್ಲಾಡಳಿತ ರ್ಪಡಿಸಿದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಹಾಗೂ ಜಿಲ್ಲೆಗೆ ಕರ್ತಿ ತಂದಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಪ್ರೊಫೆಸರ್ ಹಾಗೂ ಕ್ರೀಡಾ ಸಮಿತಿ ಸದಸ್ಯರಾದ ಎಂ ಯೋಗೇಶ್. ಮಮತಾ. ರಶ್ಮಿ. ತೇಜಸ್ವಿನಿ
ಕ್ರೀಡಾಕೂಟದಲ್ಲಿ ವಿಜೇತರಾದಪ್ರತಿಭಾವಂತ ವಿದ್ಯರ್ಥಿನಿ
ಭುವನ ಆರ್ ಶೇಖರ್
ಇಂಚರ ,
ಜ್ಯೋತಿಕ ಎಸ್
ಸೋನು ಆರ್ಎನ್
ಪರ್ವತಿ ಎನ್
ಮಾಹಿನ್ ತರ್ದೋಸ್
ಅಕ್ಷತಾ ಸಿ
ಸೌಂರ್ಯ. ಇತರರು ಹಾಜರಿದ್ದರು