ನಾಡಿನ ಪ್ರತಿಯೊಬ್ಬ ಅರ್ಹ ಮತದಾರರೂ ನಿಮ್ಮ ಮತದಾನದ ಹಕ್ಕನ್ನು ಭದ್ರಪಡಿಸಿಕೊಳ್ಳಿ; ಶಾಸಕ ಟಿ.ಎಸ್.ಶ್ರೀವತ್ಸ
ಮೈಸೂರು; ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಶಾಸಕ ಟಿ.ಎಸ್.ಶ್ರೀವತ್ಸ ಅವರು ಚಾಲನೆ ನೀಡಿದರು.ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮತದಾರರ ಎಣಿಕೆ ನಮೂನೆ ಹಾಗೂ ಅವರ ಕುಟುಂಬದವರ ಎಣಿಕೆ ನಮೂನೆ ಯನ್ನು ವಲಯ ಕಚೇರಿ 01 ರಿಂದ ಮನೆ ಮನೆ ಭೇಟಿಯ ಮೂಲಕ ವಿತರಿಸಲಾಯಿತು. ಶಾಸಕ ಟಿ.ಎಸ್.ಶ್ರೀವತ್ಸ ಅವರು ಎಣಿಕೆ ನಮೂನೆಗೆ ಈಗಾಗಲೇ 2002 ರಲ್ಲಿನ ಮಾಹಿತಿಯನ್ನು ಕರ್ನಾಟಕ ಚುನಾವಣಾ ಆಯೋಗದ ವೆಬ್ ಸೈಟ್‌ನಿಂದ ಪಡೆದುಕೊಂಡು ಎಣಿಕೆ ನಮೂನೆಯಲ್ಲಿ ಸದರಿ ಮಾಹಿತಿಯನ್ನು ಸ್ವತಃ ತುಂಬಿ ಸಹಿ…