Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಲಾವಿದರು ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನೈಜ ಸೈನಿಕರು : ಪ್ರೊ. ಕೆ. ರಾಮಕೃಷ್ಣಯ್ಯ

ಮೈಸೂರು; ಒಂದು ರಾಷ್ಟçದ ಗಡಿಯನ್ನು ಕಾಯುವ ಸೈನಿಕರು ಎಷ್ಟು ಮುಖ್ಯವೋ, ಈ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸೈನಿಕರಾಗಿ ಯುವ ಕಲಾವಿದರು ಅಷ್ಟೇ ಮುಖ್ಯವಾದ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಕೆ. ರಾಮಕೃಷ್ಣಯ್ಯ ಹೇಳಿದರು.ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರ ಸಹಯೋಗದಲ್ಲಿ ಕೆ.ಎಸ್.ಜಿ.ಎಚ್…

Read More

ಮೈಸೂರಿನಲ್ಲಿ ಮಹಿಳಾ ಪ್ರಧಾನ ಏಕವ್ಯಕ್ತಿ ನಾಟಕೋತ್ಸವಕ್ಕೆ ಅರ್ಥಪೂರ್ಣ ತೆರೆ

‘ಅಘಲೆ’ ನಾಟಕದ ಮೂಲಕ ಮಹಿಳಾ ಬದುಕಿನ ಹೋರಾಟ ಮತ್ತು ವಿಮೋಚನೆಯ ಸಂದೇಶಮೈಸೂರು: ಕರ್ನಾಟಕ ಏಕೀಕರಣ ಟ್ರಸ್ಟ್, ಮೈಸೂರು ಹಾಗೂ ಸ್ವಾತಂತ್ರ÷್ಯ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಸಿದ್ದನಾಥ ಬಳ್ಳಾರಿ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಲೇಖಕಿ, ರಂಗಕರ್ಮಿ ಡಾ. ಸುಜಾತ ಅಕ್ಕಿ ಅವರ ಮೂರು ಏಕವ್ಯಕ್ತಿ ಪ್ರದರ್ಶನಗಳ ಮಹಿಳಾ ನಾಟಕೋತ್ಸವವು ‘ಅಘಲೆ’ ನಾಟಕದ ಮನೋಜ್ಞ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಸಮಾರೋಪಗೊಂಡಿತು.ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರೊ. ಭಾಗ್ಯಲಕ್ಷಿ÷್ಮ, ನಿಸರ್ಗ ಡಾ. ದಿವ್ಯ ಹಾಗೂ ಲೇಖಕಿ ಡಾ….

Read More

ನಟನರಂಗ ಶಾಲೆಯಲ್ಲಿ ವಾರಂತ್ಯದಲ್ಲಿ ಎರಡು ನಾಟಕಗಳು ಪ್ರದರ್ಶನ

ಮೈಸೂರು; ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನರಂಗ ಶಾಲೆಯಲ್ಲಿ ವಾರಂತ್ಯದಲ್ಲಿ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ.ನಟನ ಪಯಣ ರೆಪರ್ಟರಿ ತಂಡದ ‘ಕಣಿವೆಯಹಾಡು’ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ರಚನೆ ಅತೊಲ್ ಫ್ಯೂಗಾರ್ಡ್ಅವರದ್ದು.ಡಾ. ಮೀರಾ ಮೂರ್ತಿ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಅವರು ನಾಟಕಕ್ಕೆ ಸಂಗೀತ ಒದಗಿಸಿದ್ದಾರೆ.ನಟನದ ಶ್ರೀ ಮೇಘ ಸಮೀರ ಮತ್ತುದಿಶಾ ರಮೇಶ್‌ಅವರು ಅಭಿನಯಿಸುತ್ತಿದ್ದು, ನಾಡಿನ ಹೆಸರಾಂತ ರಂಗತಜ್ಞ ಡಾ.ಶ್ರೀಪಾದ ಭಟ್ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಾಡಿದ್ದಾರೆ.ಎಕ್ಸ್ಪಿರೀಯನ್ಸ್ ಮೈಸೂರು ಅವರ ಆಯೋಜನೆಯಲ್ಲಿ…

Read More

ಜೂನ್ 28ರಂದು ಮೆಹಫಿಲ್ ಎ ಸೂಫಿಯಾನಾ’ ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮ

ಮೈಸೂರು: ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ , ಸಾಂಗಡಿಗರು ಹಾಗೂ ಅಪರ್ಯಾಪ್ತ ತಂಡಗಳ ಸಹಯೋಗದಲ್ಲಿಮೆಹಫಿಲ್ ಎ ಸೂಫಿಯಾನಾ’ ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮವನ್ನು ಜೂನ್ 28ರ ಭಾನುವಾರ ಸಂಜೆ 6 ಗಂಟೆಗೆ ಮೈಸೂರಿನ ಜೆಎಲ್‌ಬಿ ರಸ್ತೆಯ ಹಾರ್ಡ್ವಿಕ್ ಶಾಲಾ ಆವರಣದಲ್ಲಿರುವ ಐಐಇಟಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.ಸೂಫಿ ಸಂಗೀತ ಮತ್ತು ರಂಗಸAಗೀತದ ಅಪರೂಪದ ಸಂಗಮವಾಗಿರುವ ಈ ಕಾರ್ಯಕ್ರಮದಲ್ಲಿ ಕಬೀರ, ಅಮೀರ್ ಖುಸ್ರೊ, ರೂಮಿ, ಶರೀಫ ಹಾಗೂ ದಾಸರ ಪದಗಳ ಆಧಾರದ ಮೇಲೆ ರೂಪುಗೊಂಡ ಹಾಡುಗಳ…

Read More

ಬಿಗ್ ಬಾಸ್ ಕನ್ನಡ 13′ ಆರಂಭಕ್ಕೆ ಯಾವೆಲ್ಲಾ ಧಾರವಾಹಿಗಳು ಮುಗಿಯುತ್ತವೆ ಗೊತ್ತಾ

ಬೆಂಗಳೂರು; ಬಿಗ್ ಬಾಸ್ ಕನ್ನಡ 13′ ಸೀಜನ್ ಇನ್ನೇನು ಕೆಲವು ತಿಂಗಳಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಕಾರ್ಯಕ್ರಮದ ಪ್ರೀ-ಪ್ರೊಡಕ್ಷನ್ ವರ್ಕ್ಗೆ ಚಾಲನೆ ನೀಡಲಾಗಿದೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಸೆಪ್ಟೆಂಬರ್ ತಿಂಗಳಲ್ಲಿಬಿಗ್ ಬಾಸ್ ಕನ್ನಡ 13′ ಪ್ರಸಾರ ಆರಂಭವಾಗಲಿದೆ. ಹಾಗಾದ್ರೆ, ಇನ್ನೆರಡು ತಿಂಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾವ ಧಾರಾವಾಹಿಗಳು ಎಂಡ್ ಆಗುತ್ತವೆಸದ್ಯ ಪ್ರಸಾರವಾಗುತ್ತಿರುವ ಸೀರಿಯಲ್‌ಗಳು;ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಣಿ’,ಪ್ರೇಮಕಾವ್ಯ’, ಅಗ್ನಿಸಾಕ್ಷಿ’,ಮುದ್ದು ಸೊಸೆ’, ಗೌರಿ ಕಲ್ಯಾಣ’,ಶ್ರೀ ಗಂಧದ ಗುಡಿ’, ನಂದಗೋಕುಲ’,ಭಾರ್ಗವಿ ಎಲ್‌ಎಲ್‌ಬಿ’ ಹಾಗೂ ಪವಿತ್ರ ಬಂಧನ’…

Read More

ಭಕ್ತರ ಕಷ್ಟ ಪರಿಹರಿಸಲು ಬಂದ ಶ್ರೀಗುರುರಾಘವೇಂದ್ರಸ್ವಾಮಿಗಳು

ಜೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಶ್ರೀಗುರು ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ಶ್ರೀರಾಘವೇಂದ್ರ ಸ್ವಾಮಿಗಳ ಆಗಮನವಾಗಿದೆ. ಶ್ರೀಗುರು ರಾಯರ ಪಾತ್ರ ಎಂದ ತಕ್ಷಣ ಕಣ್ಮುಂದೆ ಬರೋದು ಡಾ.ರಾಜ್ಕುಮಾರ್ ಅವರ ಚಿತ್ರ. ಇವರ ಬಳಿಕ ಮನ ಮುಟ್ಟಿದವರು ನಟ ಪರೀಕ್ಷಿತ್ ಶರಪಾಷಣ. ‘ಶ್ರೀಗುರು ರಾಘವೇಂದ್ರ ವೈಭವ’ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಮನೆ ಮನೆಗೆ ರಾಯರ ಕಥೆ ಸಾರಿದ ನಟ ಇವರು. ಸದ್ಯ 16ರ‍್ಷಗಳ ಬಳಿಕ ಮತ್ತೆ ರಾಯರ…

Read More

ಏಕಾದಶಿ ಉಪವಾಸ ವ್ರತ ಆಚರಣೆಗೆ ಯಾವುದೇ ಜಾತಿ , ಮತ ಧರ್ಮಗಳ ಚೌಕಟ್ಟು ಇಲ್ಲ; ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

ಮೈಸೂರು: ಭಾಗವತ ಪ್ರತಿಪಾದಿಸಿದಂತೆ ಏಕಾದಶಿ ಉಪವಾಸ ವ್ರತವನ್ನು ಆಚರಣೆ ಮಾಡಬೇಕು. ಇದಕ್ಕೆ ಯಾವುದೇ ಜಾತಿ , ಮತ ಧರ್ಮಗಳ ಚೌಕಟ್ಟು ಇಲ್ಲ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ತಿಳಿಸಿದರು.ಅಧಿಕ ಜೇಷ್ಠ ಮಾಸದ ಅಂಗವಾಗಿ ನಗರದ ಅಗ್ರಹಾರದ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡಿರುವ ವಿಶೇಷ ಜ್ಞಾನ ಸತ್ರ , ಏಕಾದಶಿ ಆಚರಣೆ ಸಂದರ್ಭ ಅವರು ಅನುಗ್ರಹ ಸಂದೇಶ ನೀಡಿ ಮಾತನಾಡಿದ ಅವರು, ಎಲ್ಲ ವ್ರತಗಳಿಗಿಚಿತ ಏಕಾದಶಿ ವ್ರತವು ಅತ್ಯಂತ ಶ್ರೇಷ್ಠವಾಗಿದೆ . ಭಗವಂತನು ವಿವಿಧ ವ್ರತ…

Read More

‘ನಟನ’ದಲ್ಲಿ ನಾಟಕ ‘ಸಂಜೆ ಹಾಡು’

ಮೈಸೂರು; ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನರಂಗ ಶಾಲೆಯಲ್ಲಿ ಲಾವಣ್ಯ ಬೈಂದೂರು ಪ್ರಸ್ತುತ ಪಡಿಸುವ ‘ಸಂಜೆ ಹಾಡು’ ನಾಟಕವು ಜೂನ್ 14 ರಂದು ಪ್ರದರ್ಶನಗೊಳ್ಳಲಿದೆ.ನಾಟಕದ ರಚನೆ ರಾಜೇಂದ್ರಕಾರAತ ಹಾಗೂ ನಾಟಕದ ನಿರ್ದೇಶನ ಬಿ.ಗಣೇಶಕಾರಂತ ಅವರದ್ದು.ನಾಟಕದ ಕುರಿತು: ತನ್ನದೇ ಮಗನಿಂದದೂರವಾಗುತ್ತಿರುವತAದೆಯ ಹೃದಯಕ್ಕೆ ಆ ಬಾಡಿಗೆದಾರನೇ ನಿಜವಾದ ಮಗನಂತೆ ಹತ್ತಿರವಾಗುವ ಕ್ಷಣಗಳು ನಾಟಕದಲ್ಲಿಅತ್ಯಂತ ಭಾವನಾತ್ಮಕವಾಗಿ ಮೂಡಿ ಬಂದಿದೆ.ರಕ್ತಸAಬAಧಕ್ಕಿAತ ಹೃದಯಗಳ ಆತ್ಮೀಯತೆಯಲ್ಲಿ ಸಂಬAಧಗಳ ನಿಜವಾದಅರ್ಥಅಡಗಿದೆ ಎಂಬ ಸಂದೇಶವನ್ನು ಈ ನಾಟಕ ಸೂಕ್ಷö್ಮವಾಗಿಆದರೆಗಾಢವಾಗಿ ಪ್ರೇಕ್ಷಕರ ಮನಸ್ಸಿಗೆ ತಲುಪಿಸುತ್ತದೆ.ನಾಟಕವು ಹಿರಿಯತಲೆಮಾರಿನ ಪ್ರೇಕ್ಷಕರಿಂದ ಹಿಡಿದು ಇಂದಿನ ತಲೆಮಾರಿನ…

Read More

ನಟನ’ ಮಕ್ಕಳ ವಾರಾಂತ್ಯರ0ಗಶಾಲೆಗೆ ಮಕ್ಕಳ ಆಯ್ಕೆ ಪ್ರಕ್ರಿಯೆಗೆ ಸಂದರ್ಶನ

‘ ಮೈಸೂರು; ಇಲ್ಲಿನ ನಟನರಂಗಶಾಲೆಯು ತನ್ನ ಚಟುವಟಿಕೆಯ ಭಾಗವಾಗಿ 8ರಿಂದ 14ವರ್ಷದ ಮಕ್ಕಳ ಮನೋವಿಕಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಚಿತೆ ಅಭಿನಯ ಮತ್ತು ರಂಗತರಬೇತಿ ನೀಡುವ ನಿಟ್ಟಿನಲ್ಲಿ ಆಯ್ಕೆ ಪ್ರಕ್ರಿಯೆ ಮತ್ತು ಸಂದರ್ಶನವನ್ನು ಜೂನ್ 14 ರಂದು ನಡೆಸಲಿದೆ.ಪ್ರತಿ ಶನಿವಾರ ಮಧ್ಯಾಹ್ನ 04.30ರಿಂದ 06.30ರ ವರೆಗೆ ಮತ್ತು ಭಾನುವಾರ ಬೆಳಿಗ್ಗೆ 10 ರಿಂದ 12ರ ವೆರೆಗೆತರಗತಿಯನ್ನು ನಡೆಸುತ್ತಿದ್ದು, 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮತ್ತು ಮಕ್ಕಳ ಸಂದರ್ಶನ ಇದೇ ಜೂನ್14ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಮೈಸೂರಿನ…

Read More

ಈ ಬಾರಿ ಸಾಮಾನ್ಯರಿಗೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಾಗುವ ಅವಕಾಶವಿದೆ !

ಯಾವ್ಯಾವ ಸೆಲೆಬ್ರಿಟಿಗಳೂ ಹೋಗ್ತಾರೆ ಗೊತ್ತಾ ಬೆಂಗಳೂರು: ‘ಕಲರ್ಸ್ ಕನ್ನಡ’ದ ಕನ್ನಡದ ಬಿಗ್ ಬಾಸ್ 13ನೇ ಸೀಸನ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಶುರುವಾಗುವ ನಿರೀಕ್ಷೆಯಿದೆ.ಈ ಬಾರಿ ಸಾಮಾನ್ಯರಿಗೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಾಗುವ ಅವಕಾಶವಿದೆ.ತಾವು ‘ಬಿಗ್ ಬಾಸ್’ಗೆ ಯಾಕೆ ಹೋಗಬೇಕೆನ್ನುವ 3 ನಿಮಿಷದ ವಿಡಿಯೋವನ್ನು ‘ಕಲರ್ಸ್ ಕನ್ನಡ’ಕ್ಕೆ ಕಳುಹಿಸಬೇಕು ಆ ಮೂಲಕ ಅಡಿಷನ್‌ನಲ್ಲಿ ಭಾಗಿಯಾಗಬಹುದು.ಸಾಮಾನ್ಯರಿಗೆ ಅವಕಾಶವಿದ್ರೂ ಸಂಪೂರ್ಣವಾಗಿ ಸಾಮಾನ್ಯರೇ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ. ಇದರ ಜತೆ ಸೆಲೆಬ್ರಿಟಿಗಳೂ ಇರಲಿದ್ದಾರೆ.ಪ್ರೋಮೊ,…

Read More