
ಮೈಸೂರು: ಚಾಮುಂಡಿಪುರA ವೃತ್ತದಲ್ಲಿ ಕೆಎಮ್ಪಿಕೆ ಚಾರಿಟೇಬಲ್ ಟ್ರಸ್ಟ್, ಪಾತಿ ಫೌಂಡೇಶನ್, ಪ್ರಜ್ಞಾವಂತ ನಾಗರಿಕ ವೇದಿಕೆ, ಅಪೂರ್ವ ಸ್ನೇಹ ಬಳಗ ವತಿಯಿಂದ ಗಾನ ಕೋಗಿಲೆ ಎಸ್ ಜಾನಕಿ ರವರಿಗೆ ಅವರ ಭಾವಚಿತ್ರ ಹಿಡಿದು ಮೇಣದಬತ್ತಿ ಹಚ್ಚಿ ಸಂತಾಪ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್, ಎಂ ಡಿ ಪಾರ್ಥಸಾರಥಿ, ಜಗದೀಶ್, ಜಿ ರಾಘವೇಂದ್ರ, ನಿರೂಪಕ ಅಜಯ್ ಶಾಸ್ತಿç, ಅಪೂರ್ವ ಸುರೇಶ್, ಕಡಕೋಳ ಜಗದೀಶ್, ಅರವಿಂದ, ಚಕ್ರಪಾಣಿ, ಸುಚೇಂದ್ರ, ಯಶ್ವಂತ್,
ಶಿವಲಿAಗ ಸ್ವಾಮಿ, ಮಹದೇವ್ , ರಾಮು ಹಾಗೂ ಇನ್ನಿತರರು ಹಾಜರಿದ್ದರು