Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೆಎಸ್ ಆರ್ ಟಿಸಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಡಿ ವಿಶ್ವನಾಥ್‌ಗೆ ಬೀಳ್ಕೋಡಿಗೆ


ಮೈಸೂರು; ಕೆಎಸ್ ಆರ್ ಟಿಸಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಡಿ ವಿಶ್ವನಾಥ್ ರವರಿಗೆ ಬೀಳ್ಕೋಡಿಗೆ ನೀಡಲಾಯಿತು.
ಮೈಸೂರಿನ ನೇಗಿಲ ಯೋಗಿ ಭವನದಲ್ಲಿ ನಡೆದ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಸಿಡಿ ವಿಶ್ವನಾಥ್ ಅವರಿಗೆ ಶಾಸಕರಾದ ಜಿ.ಟಿ ದೇವೇಗೌಡ, ಹರೀಶ್‌ಗೌಡ , ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ನಾಗೇಂದ್ರ, ನೇಗಿಲ ಯೋಗಿ ಟ್ರಸ್ಟ್ ಅಧ್ಯಕ್ಷ ರವಿಕುಮಾರ್ ನಗರಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ , ಪ್ರೇಮಶಂಕರೇಗೌಡ ಅವರು ಸಿ.ಡಿ.ವಿಶ್ವನಾಥ್‌ರನ್ನು ಅಭಿನಂದಿಸಿ, ನಿವ್ಲತ್ತಿಯ ಜೀವನ ಸಂತೋಷಕರವಾಗಿರಲೆಚಿದು ಶುಭ ಹಾರೈಸಿದರು.
ಈ ವೇಳೆ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಕಾರ್ಯದರ್ಶಿ ಚೇತನ್ , ನಿರ್ದೇಶಕ ಎ ರವಿ, ನಗರಪಾಲಿಕೆಯ ಮಾಜಿ ಸದಸ್ಯ ಕೆ.ವಿ.ಶ್ರೀಧರ್,ಡಾ. ಪ್ರತಿಮಾ ಶಿವರಾಜೇಗೌಡ, ದಿನೇಶ್ ಗೌಡ , ಮಂಜೇಗೌಡ, ರಾಘವೇಂದ್ರ, ಭೀಮೇಶ್ ಹಾಗೂ ಇತರೆ ಗಣ್ಯರು ಸೇರಿ ಅಭಿನಂದಿಸಿದರು.