Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿವಿಧ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಮೈಸೂರು:
ಲಿಂಕ್ ಲೈನ್ ಹಾಗೂ ಭೂಗತ ಕೇಬಲ್ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಜುಲೈ 22 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಸಂತನಗರ, ನಾಡನಹಳ್ಳಿ, ತುಳಸಿ ಎನ್‌ಕ್ಲೇವ್, ಪ್ರಕೃತಿ ಬಡಾವಣೆ, ಪೊಲೀಸ್ ಬಡಾವಣೆ 3ನೇ ಹಂತ, ಜೆ.ಎಸ್.ಎಸ್ ಬಡಾವಣೆ 2ನೇ ಹಂತ, ಲಾಲ್ ಬಹದ್ದೂರ್ ಶಾಸ್ತಿç ನಗರ, ಶಾಂತವೇರಿ ಗೋಪಾಲಗೌಡ ನಗರ, ಸಪ್ತಮಾತೃಕ ಬಡಾವಣೆ, ಯಾಂದಳ್ಳಿ, ಬಿ.ವಿ.ಎಲ್ ಪ್ರಿಮೀಯೊ ಬಡಾವಣೆ, ಲಲಿತಾದ್ರಿನಗರ ಉತ್ತರ ಮತ್ತು ದಕ್ಷಿಣ, ಲಲಿತಾದ್ರಿಪುರ, ವಿ.ಟಿ.ಯು ರೀಜನಲ್ ಸೆಂಟರ್ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು. ಹಾಗೂ ವಿದ್ಯಾರಣ್ಯಪುರಂ ಮತ್ತು ಎಸ್. ಇಂಡಸ್ಟಿçÃಯಲ್ 11 ಕೆ.ವಿ ಫೀಡರ್‌ಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಾದ ಮಹಾಲಕ್ಷಿö್ಮ ಸ್ವೀಟ್ಸ್ ರಸ್ತೆ, ರಾಜರಾಜೇಶ್ವರಿ ದೇವಸ್ಥಾನದ ಅಕ್ಕ-ಪಕ್ಕ, ದೇವರಾಜ ಅರಸ್ ಕಾಲೋನಿ, ಜಾಕಿ ಫ್ಯಾಕ್ಟರಿ, ತಪೋವನ ಅಪಾರ್ಟ್ಮೆಂಟ್, ವಿದ್ಯಾರಣ್ಯಪುರಂ 4, 9, 10, 11 ಮತ್ತು 12ನೇ ಕ್ರಾಸ್, ಬನ್ಸಾಲಿ ಟ್ರಾವಲ್ಸ್ ಅಕ್ಕ-ಪಕ್ಕ, ಡಿ.ಜಿ.ಟಿ.ಎಂ ವಿದ್ಯಾಸಂಸ್ಥೆ ಸುತ್ತ-ಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಚಾ.ವಿ.ಸ.ನಿ.ನಿ. ನ.ರಾ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.