ಸಮಾಜದ ಉನ್ನತಿ ಹಾಗೂ ಪರಿವರ್ತನೆಗೆ ಅಗತ್ಯವಾದ ಸಂಶೋಧನೆಗಳು ಆಗಬೇಕಾದ ಅನಿವಾರ್ಯತೆಯಿದೆ
ಮೈಸೂರು; ನಗರದ ಮಾನಸಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದಲ್ಲಿ ಸಂಶೋಧನೆಯ ಮಹತ್ವ ಕುರಿತು ವಿಶೇಷ ಉಪನ್ಯಾಸ ಮತ್ತು ಸಂಶೋಧಕರೊAದಿಗೆ ಸಂವಾದ ಕಾರ್ಯಕ್ರಮ ನಡೆಯಿತು.ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆಯವರು ನೂತನ ಸಂಶೋಧನಾರ್ಥಿಗಳಿಗೆ ಸಂಶೋಧನೆಯ ರೂಪು-ರೇಷೆಗಳನ್ನು ವಿಸ್ತಾರವಾಗಿ ತಿಳಿಸಿದರು, ಮಾನವನ ಹುಟ್ಟಿನಿಂದಲೇ ಆತನ ಸಂಶೋಧನೆಯ ಗುಣವು ಜಾಗೃತವಾಗಿದೆ. ಮಾನವನ ನಾಗರೀಕತೆಯ ಉನ್ನತಿ ಹಾಗೂ ವಿಕಸನವು ಆತನ ಸಂಶೋಧನಾ ಗುಣದಿಂದಲೇ ಸಾಧ್ಯವಾಗಿದೆ. ಸಮಾಜದ ಉನ್ನತಿ ಹಾಗೂ ಪರಿವರ್ತನೆಗೆ ಅಗತ್ಯವಾದ…