Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶ್ರೀರಾಗ ಕಲಾತಂಡದಿ0ದ ದಾಸರ ಗೀತಗಾಯನ


ಮೈಸೂರು; ನಗರದ ನಾರಾಯಣಶಾಸ್ತಿç ರಸ್ತೆಯಲ್ಲಿರುವ ಸುಬ್ಬರಾಯನಕೆರೆ,ಶ್ರೀ ರಾಘವೇಂದ್ರಸ್ವಾಮಿ ಸನ್ನಿಧಿಯಲ್ಲಿ ಶ್ರೀರಾಗ ಕಲಾತಂಡದಿAದ ವಿದೂಷಿ ಡಾ. ಅನುಸೂಯ ಸುದರ್ಶನ್ ಅವರ ಶಿಷ್ಯರಾದ ವಿದೂಷಿ ಕಾವ್ಯಶ್ರೀ ಆರ್‌ರಾವ್‌ಅವರು ಸುಪ್ರಸಿದ್ಧ “ದಾಸರ ಗೀತೆಗಳ ಗಾಯನ” ಕಾರ್ಯಕ್ರಮ ನಡೆಸಿಕೊಟ್ಟರು.
ಪಕವಾದ್ಯ ಸಹಕಾರ ವಿದ್ವಾನ್ ಶ್ರೀಕಾಂತ್ ಆರ್, ಪಿಟೀಲು ವಿದ್ವಾನ್‌ಕಿರಣ್‌ಕುಮಾರ್‌ಎಂ.ಜೆ ಮೃದಂಗ ಸಹಕಾರ ನೀಡಿದರು.ಗಾಯಕಿ ವಿದೂಷಿ ಕಾವ್ಯಶ್ರೀ ಆರ್‌ರಾವ್ ಅವರು ದಾಸರ ಸುಪ್ರಸಿದ್ಧ 20 ಕ್ಕೂ ಹೆಚ್ಚು ದೇವರನಾಮಗಳನ್ನು ಹಾಡಿ ಪ್ರೇಕ್ಷಕರನ್ನು ಭಕ್ತಿಸಾಗದರಲ್ಲಿ ತನ್ಮಯಗೊಳಿಸಿದರು.