ಎನ್.ಆರ್. ಕ್ಷೇತ್ರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಆಂದೋಲನ
ಮೈಸೂರು; ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂಬAಧ ವಿಶೇಷ ಆಂದೋಲನವನ್ನು ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಇಂದು ವಿವಿಧ ಮತಗಟ್ಟೆ ವ್ಯಾಪ್ತಿಗಳಲ್ಲಿ ಮತದಾರರ ಪರಿಶೀಲನೆ ಹಾಗೂ ನೋಂದಣಿಗೆ ಸಂಬAಧಿಸಿದ ಕಾರ್ಯಗಳನ್ನು ನಡೆಸಲಾಯಿತು. .ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ. 27ರ ಗಾಂಧೀನಗರದ ಮಹದೇವಪುರ ರಸ್ತೆಯಲ್ಲಿರುವ ಲಿಟಲ್ ಸಿಸ್ಟರ್ ಆಫ್ ದಿ ಪೂರ್ ವೃದ್ಧಾಶ್ರಮಕ್ಕೆ ಅಧಿಕಾರಿಗಳು ಭೇಟಿ ನೀಡಿ, ಮತದಾರರ ಪರಿಶೀಲನೆ ನಡೆಸಿದರು. ಈ ವೃದ್ಧಾಶ್ರಮವು ಮತಗಟ್ಟೆ ಸಂಖ್ಯೆ 137 ಹಾಗೂ 140ರ ವ್ಯಾಪ್ತಿಗೆ ಒಳಪಟ್ಟಿದ್ದು,…