Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದೇವಸ್ಥಾನಕ್ಕೆ ಯಾಕೆ ಹೋಗ್ಬೇಕು, ವೈಜ್ಞಾನಿಕ ಹಿನ್ನಲೆ ಏನು

ದೇವಸ್ಥಾನಕ್ಕೆ ಯಾಕೆ ಹೋಗ್ಬೇಕು ವೈಜ್ಞಾನಿಕ ಕಾರಣ ವಾಸ್ತು ಶಾಸ್ತ್ರ ಹಾಗು ಪುರಾಣದ ಪ್ರಕಾರ :ದೇವಾಲಯಗಳು ದೇವರ ಪವಿತ್ರ ಸ್ಥಾನವೇ ಆಗಿದೆ ದೇವಸ್ಥಾನದ ವಿವಿಧ ಭಾಗಗಳನ್ನು ಮನುಷ್ಯನ ದೇಹಕ್ಕೆ ಹೋಲಿಸಲಾಗುತ್ತದೆ. ಅಗ್ನಿ ಪುರಾಣದ ಪ್ರಕಾರ “ಶಿಖರಂ ಶಿರ ಇತ್ಯಾಹುರಿಗರ್ಭಗೆಹಂ ಗಳಸ್ತಥಾ ಮಂಡಪಂ ಕುಕ್ಷಿರಿತ್ಯಾಹುಹ್ ಪ್ರಕಾರಂ ಜನುಜಂಘಾಕಂ ಗೋಪುರಮ್ ಪಾದ ಇತ್ಯಾಹುರ್ಧ್ವಜೋ ಜೀವನಮುಚ್ಯತೇ “ ಅಂದರೆ ಶಿಖರ ತಲೆ ಭಾಗ , ಗರ್ಭ ಗುಡಿ ಕುತ್ತಿಗೆ, ಮಂಟಪದ ಸೊಂಟದ ಭಾಗ , ಗೋಪುರ ಕಾಲುಗಳು ಮತ್ತು ಧ್ವಜ ದೇವಾಲಯದ ಜೀವ…

Read More

ತಾಯಿ ಗರ್ಭದಲ್ಲಿರುವ ಮಗು ಹೇಗೆ ಉಸಿರಾಡುತ್ತೆ !

ತಾಯಿ ಗರ್ಭದಲ್ಲಿರುವ ಮಗು ಹೇಗೆ ಉಸಿರಾಡುತ್ತೆ !ಇದು ಎಲ್ಲರಿಗೂ ತೀವ್ರ ಕುತೂಹಲದ ಪ್ರಶ್ನೆ. ಅದಕ್ಕೆ ನಾವು ಇಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಿದ್ದೇವೆ ತಾಯಿಯ ಗರ್ಭದೊಳಗೆ ಒಂದು ಪುಟ್ಟ ಜೀವ ನಿಧಾನವಾಗಿ ರೂಪುಗೊಳ್ಳುವುದು ಪ್ರಕೃತಿಯ ಅತ್ಯಂತ ದೊಡ್ಡ ವಿಸ್ಮಯ. ಒಂಬತ್ತು ತಿಂಗಳುಗಳ ಕಾಲ ಯಾವುದೇ ಬಾಹ್ಯ ಸಂಪರ್ಕವಿಲ್ಲದೆ, ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಮಗು ಬೆಳೆಯುತ್ತದೆ. ಆದರೆ, ಸಾಮಾನ್ಯ ಮನುಷ್ಯನಿಗೆ ಕೆಲವು ನಿಮಿಷಗಳ ಕಾಲ ಉಸಿರಾಡಲು ಗಾಳಿಯಿಲ್ಲದಿದ್ದರೆ ಅಥವಾ ನೀರಿನ ಅಡಿಯಲ್ಲಿ ಇರಬೇಕಾಗಿ ಬಂದರೆ ಬದುಕುವುದು ಅಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ,…

Read More

ಕೇವಲ 15 ನಿಮಿಷದಲ್ಲಿ ಫಟಾಫಟನೇ ಇಡ್ಲಿ ರೆಡಿಮಾಡಬಹುದು ಹೇಗೆ ಗೊತ್ತಾ !

15 ನಿಮಿಷದಲ್ಲಿ ಇನ್‌ಸ್ಟಂಟ್ ಇಡ್ಲಿ ಕೇವಲ 15 ನಿಮಿಷದಲ್ಲಿ ಫಟಾಫಟನೇ ಇಡ್ಲಿ ರೆಡಿಮಾಡಬಹುದು ! ಹೇಗೆ ಗೊತ್ತಾ !ಇಡ್ಲಿ ಬೇಕು ಅಂದ್ರೆ ಒಂದು ದಿನ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಕ್ಕಿ, ಉದ್ದಿನಬೇಳೆಯನ್ನು ಕನಿಷ್ಠ 6 ಗಂಟೆಗಳ ಕಾಲ ನೆನೆಸಿಟ್ಟುಕೊಂಡು ರುಬ್ಬಿಕೊಳ್ಳಬೇಕು. ನಂತರ ಮತ್ತೆ ಆರರಿಂದ ಏಳು ಗಂಟೆ ಕಾಲ ನೆನೆಸಿಟ್ಟುಕೊಂಡು ಚೆನ್ನಾಗು ಹುದುಗು ಬಂದ್ರೆ ಮಾತ್ರ ಮಲ್ಲಿಗೆಯಂಥ ಇಡ್ಲಿ ಸವಿಯಲು ಸಿಗುತ್ತದೆ. ಇಂದು ನಾವು ನಿಮಗೆ ಕೇವಲ 15 ನಿಮಿಷದಲ್ಲಿ ಇನ್‌ಸ್ಟಂಟ್ ಇಡ್ಲಿ ಮಾಡುವ ರೆಸಿಪಿ ಹೇಳುತ್ತಿದ್ದೇವೆ…

Read More

ದಿನವಿಡೀ ಮೊಬೈಲ್ ನೋಡಿದ್ರೆ ನಿಮ್ಮ ಆರೋಗ್ಯ ಏನಾಗುತ್ತೆ ಗೊತ್ತಾ

ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ದಿನವಿಡೀ ತಮ್ಮ ಮೊಬೈಲ್‌ನಲ್ಲಿ ಕಾಲಕಳೆಯುತ್ತಿರುತ್ತಾರೆ. ಇದರ ಪರಿಣಾಮವಾಗಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ದೀರ್ಘಕಾಲದವರೆಗೆ ಕುಳಿತುಕೊಳ್ಳುವ ಅಭ್ಯಾಸವು ದೇಹದ ಚಯಾಪಚಯ ಮತ್ತು ಹೃದಯರಕ್ತನಾಳದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಇದಲ್ಲದೆ, ತಡರಾತ್ರಿಯವರೆಗೆ ಮೊಬೈಲ್ ಸ್ಕಿçÃನ್ ನೋಡುವುದು ನಿದ್ರೆಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರ ಬೆಳಕಿನಲ್ಲಿ, ಸ್ಕಿçÃನ್ ಸಮಯ ಮತ್ತು ಅಧಿಕ ರಕ್ತದೊತ್ತಡದ ನಡುವಿನ ಸಂಬAಧದ ಕುರಿತು ಅಧ್ಯಯನದಲ್ಲಿ ತಿಳಿಸಲಾಗಿದೆ.ಕ್ರೀನ್ ಸಮಯ ಮತ್ತು ಅಧಿಕ ರಕ್ತದೊತ್ತಡದ ನಡುವಿನ ಪರಸ್ಪರ ಸಂಬAಧವನ್ನು ಅರ್ಥಮಾಡಿಕೊಳ್ಳಲು…

Read More

ಸರ್ಕಾರಿ ವಿಭಾಗಿಯ ಮುದ್ರ ಣಾಲಯದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ

ಮೈಸೂರು; ನಗರದ ಸರಸ್ವತಿಪುರಂ ಸರ್ಕಾರಿ ವಿಭಾಗಿಯ ಮುದ್ರ ಣಾಲಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಆಚರಿಸಲಾಯಿತು. ನಗರಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್ ಗೌಡ ಹಾಗೂ ಮುದ್ರಾ ಣಾಲಯ ಸಹಾಯಕ ನಿರ್ದೇಶಕಿ ಎಸ್ ಶೈಲಜಾ, ಮೈಸೂರು -ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ನಿರ್ದೇಶಕ ಎ ರವಿ , ಬೀಡಳ್ಳಿ ಸತೀಶ್‌ಗೌಡ, ಎಸ್ ರಾಜಣ್ಣ , ಅಶೋಕ್ ಕುಮಾರ್ , ಲೋಕೇಶ್ ರಾಜು, ಕೆಬಿ ನಾಗೇಂದ್ರ, ನಾರಾಯಣ್, ಮಹೇಂದ್ರ , ರಾಜು , ಶಿವಕುಮಾರ್ ಸರ್ಕಾರಿ…

Read More

ನಾಡಿನ ಪ್ರತಿಯೊಬ್ಬ ಅರ್ಹ ಮತದಾರರೂ ನಿಮ್ಮ ಮತದಾನದ ಹಕ್ಕನ್ನು ಭದ್ರಪಡಿಸಿಕೊಳ್ಳಿ; ಶಾಸಕ ಟಿ.ಎಸ್.ಶ್ರೀವತ್ಸ

ಮೈಸೂರು; ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಶಾಸಕ ಟಿ.ಎಸ್.ಶ್ರೀವತ್ಸ ಅವರು ಚಾಲನೆ ನೀಡಿದರು.ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮತದಾರರ ಎಣಿಕೆ ನಮೂನೆ ಹಾಗೂ ಅವರ ಕುಟುಂಬದವರ ಎಣಿಕೆ ನಮೂನೆ ಯನ್ನು ವಲಯ ಕಚೇರಿ 01 ರಿಂದ ಮನೆ ಮನೆ ಭೇಟಿಯ ಮೂಲಕ ವಿತರಿಸಲಾಯಿತು. ಶಾಸಕ ಟಿ.ಎಸ್.ಶ್ರೀವತ್ಸ ಅವರು ಎಣಿಕೆ ನಮೂನೆಗೆ ಈಗಾಗಲೇ 2002 ರಲ್ಲಿನ ಮಾಹಿತಿಯನ್ನು ಕರ್ನಾಟಕ ಚುನಾವಣಾ ಆಯೋಗದ ವೆಬ್ ಸೈಟ್‌ನಿಂದ ಪಡೆದುಕೊಂಡು ಎಣಿಕೆ ನಮೂನೆಯಲ್ಲಿ ಸದರಿ ಮಾಹಿತಿಯನ್ನು ಸ್ವತಃ ತುಂಬಿ ಸಹಿ…

Read More

ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್‌ನಿಂದ ಅನ್ಯಾಯ: ವಿಧಾನಪರಿಷತ್‌ ಸದಸ್ಯ ರಘು ಕೌಟಿಲ್ಯ

ಪಿರಿಯಾಪಟ್ಟಣ: ಅಲ್ಪಸಂಖ್ಯಾತ ಹಿಂದೂಗಳ ಹಾಗೂ ದಲಿತ ಸಮುದಾಯದ ಹೆಸರು ಹೇಳಿಕೊಂಡು ಅಧಿಕಾರದ ರುಚಿ ಸವಿಯುತ್ತಿರುವ ಕಾಂಗ್ರೆಸ್ ಪಕ್ಷವು ಆ ವರ್ಗದವರಿಗೆ ಅನ್ಯಾಯವೆಸಗುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಆರ್. ರಘು ಕೌಟಿಲ್ಯ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಹಿಂದ ಹೆಸರು ಹೇಳಿಕೊಂಡು ಅವರ ಮತ ಗಳಿಸಿಕೊಳ್ಳುತ್ತಿದೆಯೇ ಹೊರತು ಆ ಸಮುದಾಯಗಳಿಗೆ ನಿಜವಾಗಿಯೂ ಏನು ಮಾಡಲಿಲ್ಲ ಕಡೇ ಪಕ್ಷ ಹಿಂದುಳಿದ ವರ್ಗಗಳ…

Read More

‘ನಟನ’ದಲ್ಲಿ ‘ಸುಬ್ಬಣ್ಣ ಸ್ಮರಣೆ’ಯ ಸಡಗರ

ಮೈಸೂರು; ಮೈಸೂರಿನ ನಟನ ರಂಗ ಸಂಸ್ಥೆಯು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಂಗಕರ್ಮಿ, ನಾಟಕಕಾರ, ಚಿಂತಕ, ರಂಗ ಸಂಘಟಕ, ನೀನಾಸಂ ನ ನಿರ್ಮಾತೃ ಶ್ರೀ ಕೆ.ವಿ ಸುಬ್ಬಣ್ಣಅವರ ನೆನಪಿನಲ್ಲಿ ನಟನವು ನಾಟಕ ಪ್ರದರ್ಶನ, ವಿಚಾರ ಸಂಕಿರಣ ಹೀಗೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.ಜುಲೈ 12ರಂದು ನಟನರೆಪರ್ಟರಿಯ ಹೊಚ್ಚ ಹೊಸನಾಟಕ ‘ಚೆಕ್‌ಪೋಸ್ಟ್ ನಂ.840 ಪ್ರದರ್ಶನ, ಹಾಗೂ ನಟನದ 2026-27ನೇ ಸಾಲಿನ ರಂಗಭೂಮಿಡಿಪ್ಲೋಮಾ ಹಾಗೂ ವಾರಾಂತ್ಯರAಗಶಾಲೆಯ ಮಕ್ಕಳ ಸ್ವಾಗತ ಸಡಗರ. ಜುಲೈ 13 ರಂದು ವಿಚಾರ ಸಂಕಿರಣ ಮತ್ತುಜುಲೈ 14 ನಟನರಂಗಮAದಿರ ಲೋಕಾರ್ಪಣೆಯಾಗಿ 11…

Read More

ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ  

ಸರ್ಕಾರಿ ಶಾಲಾ ಕಾಲೇಜುಗಳ ಉಳಿವಿಗಾಗಿ ಕೈ ಜೋಡಿಸಿ:  ಸೋಮಶೇಖರ್  ಪಿರಿಯಾಪಟ್ಟಣ : ಸರ್ಕಾರಿ ಶಾಲಾ ಕಾಲೇಜುಗಳ ಉಳಿವಿಗಾಗಿ ಕೈ ಜೋಡಿಸಿ ಎಂದು ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ತಿಳಿಸಿದರು  ತಾಲ್ಲೂಕಿನ ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜಿನಲ್ಲಿ ನಡೆದ ವನ ಮಹೋತ್ಸವ, ಶಾರದ ಪೂಜೆ, ಪೋಷಕರ ಸಭೆ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮವಾಗಿ ತರಬೇತಿ ನೀಡುವುದರ ಜೊತೆಗೆ ಬೆಂಗಳೂರು ಮೈಸೂರು ಕಡೆಗಳಲ್ಲಿ…

Read More

ಭವ ಎನಗೆ ಹಿಂಗಿತು” ಮುಖವಾಡದ ಹಿಂದಿನ ಮನುಷ್ಯನ ಅನಾವರಣ

ಮೈಸೂರು; ಸಂಚಲನ ಮೈಸೂರು ತಂಡ ಅಭಿನಯಿಸಿದ, ಕರಣಂ ಪವನ್ ಪ್ರಸಾದ್ ಅವರ ರಚನೆಯ “ಭವ ಎನಗೆ ಹಿಂಗಿತು” ನಾಟಕವು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.ಒಬ್ಬ ಪ್ರಸಿದ್ಧ ಸಾಹಿತಿ ಮತ್ತು ಅವನ ಮಗನ ನಡುವಿನ ಮನೋವೈಜ್ಞಾನಿಕ ಸಂಘರ್ಷವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಸಮಕಾಲೀನ ನಾಟಕವಾಗಿದೆ. ಸಮಾಜದ ಮುಂದೆ ಆದರ್ಶವಾದಿ, ಪ್ರಗತಿಪರ ಚಿಂತಕ, ಬುದ್ಧಿಜೀವಿ ಮತ್ತು ಖ್ಯಾತ ಕಾದಂಬರಿಕಾರನಾಗಿ ಗುರುತಿಸಿಕೊಂಡಿರುವ ವ್ಯಕ್ತಿಯ ಖಾಸಗಿ ಬದುಕಿನ ಮುಖವಾಡವನ್ನು ಬಿಚ್ಚಿಡುವ ಪ್ರಯತ್ನವನ್ನು ಈ ನಾಟಕ ಯಶಸ್ವಿಯಾಗಿ ಮಾಡುತ್ತದೆ.ರಂಗಸಜ್ಜಿಕೆಯನ್ನು ಕಾವಾ ರಮೇಶ್ ಅವರು ನಾಟಕದ ಕಥಾವಸ್ತುವಿಗೆ ಪೂರಕವಾಗುವಂತೆ…

Read More