ಹೆಚ್ .ಡಿ. ಕೋಟೆ ವಕೀಲರ ಸಂಘದ ನೂತನ ಅದ್ಯಕ್ಷ ರಿಗೆ ಸನ್ಮಾನ
ಮೈಸೂರು; ಹೆಚ್ .ಡಿ. ಕೋಟೆ ವಕೀಲರ ಸಂಘದ ನೂತನ ಅದ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ರವರನ್ನು ಮೈಸೂರು ವಕೀಲರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಎಂ ಮಹದೇವಸ್ವಾಮಿ,ಸಿ.ನಾಗರಾಜ್, ಸನತ್ ಕುಮಾರ್,ಪಡುವಾರಹಳ್ಳಿ ಎಂ ರಾಮಕೃಷ್ಣ,ಮಂಜು ಲುಮಾರ್,ಸಿದ್ದೇಗೌಡ,ರವಿ,ಬಸವರಾಜು, ಜಗದೀಶ್ ತಿಮ್ಮಾಚಾರಿ,ಮಣಿಕಂಠ,ಮಧು,ರಾಜೇಶ್ ರವರಿದ್ದರು.