ಇಲ್ಲಿದೆ ನೋಡಿ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಟೂರ್ನಿಯ ಐದನೇ ಆವೃತ್ತಿಯ ವೇಳಾಪಟ್ಟಿ
ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ಟೂರ್ನಿಯ ಐದನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 20ರಂದು ಮೈಸೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಸೆಣಸಲಿವೆ. ಅದೇ ದಿನದ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಶಿವಮೊಗ್ಗ ಯೋಧಾಸ್ ತಂಡಗಳು ಮುಖಾಮುಖಿಯಾಗಲಿವೆ.ಈ ಬಾರಿ ಮೂರು ನಗರಗಳಲ್ಲಿ ಪಂದ್ಯವಾಳಿ ಆಯೋಜಿಸಲಾಗಿದೆ. ಮೊದಲ ಹಂತದ ಪಂದ್ಯಗಳು ಜೂನ್ 20 ರಿಂದ 26ರವರೆಗೆ ಮೈಸೂರಿನಲ್ಲಿ ನಡೆಯಲಿವೆ. ನಂತರ ಟೂರ್ನಿಯು ಜೂನ್ 27ರಿಂದ ಜುಲೈ 3ರವರೆಗೆ ಹುಬ್ಬಳ್ಳಿಗೆ…