ಜಂಬೂಸವಾರಿಯ ವೈಭವದ ಮೆರಗನ್ನು ಹೆಚ್ಚಿಸಿದ ಸ್ತಬ್ದ ಚಿತ್ರಗಳು
*ಕೇರಳ,ತಮಿಳುನಾಡು ರಾಜ್ಯಗಳ ವಿಶೇಷತೆ ಪ್ರದರ್ಶನಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆದಿನವಾದ ಬುಧವಾರ ಅದ್ಧೂರಿಯಿಂದ ಜರುಗಿದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ದ ಚಿತ್ರಗಳು ಮೆರವಣಿಗೆಗೆ ಆಕರ್ಷವಾದ ಮೆರಗನ್ನು ನೀಡು ಮೂಲಕ ಜಂಬೂಸವಾರಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದವು. ಮೆರವಣಿಗೆಯಲ್ಲಿ ಸಾಗಿದ ಸ್ತಬ್ಧಚಿತ್ರಗಳ ಪ್ರದರ್ಶನ ನೆರೆದಿದ್ದ ಲಕ್ಷಾಂತರ ಮಂದಿಯ ಕಣ್ಮನ ಸೆಳೆದವು. ಈ ಬಾರಿ ಆಯಾಯ ಜಿಲ್ಲೆಗಳ ಯಶೋಗಾಥೆ-ಐತಿಹಾಸಿಕ ಸ್ಥಳಗಳನ್ನು ಬಿಂಬಿಸುವ ಪ್ರಮುಖ ಸ್ಥಳಗಳನ್ನು ನಿರ್ಮಿಸಿದೆ ಪ್ರಾದೇಶಿಕವಾರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದರಿAದ, ಅಚ್ಚುಕಟ್ಟಾಗಿ ಹಾಗೂ ರಮಣೀಯವಾಗಿರುವ ಮೂಲಕ ದೇಶ-ವಿದೇಶಿ ಪ್ರವಾಸಿಗರ…