Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

admin

ಅ.28ರ ತನಕ ಚಾಮುಂಡೇಶ್ವರಿಯ ದರ್ಶನದ ಎಲ್ಲಾ ಟಿಕೆಟ್‌ಗಳ ಮಾರಾಟ ರದ್ದು, ಭಕ್ತರಿಗೆ ಉಚಿತ ದರ್ಶನ

ಮೈಸೂರು; ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ನೆಲೆವೀಡಾದ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅ.28ರ ತನಕ ಎಲ್ಲಾ ರೀತಿಯ ದರ್ಶನದ ಟಿಕೆಟ್ ಮಾರಾಟವನ್ನು ರದ್ದುಗೊಳಿಸಲಾಗಿದೆ.ದೇವಾಲಯದ ವತಿಯಿಂದ ನೀಡಲಾಗುವ ರೂ.50, 200 ಮತ್ತು 1000 ಟಿಕೆಟ್ ಮಾರಾಟವನ್ನು ನಿಲ್ಲಿಸಲಾಗಿದೆ. ಪ್ರತಿಯೊಬ್ಬ ಭಕ್ತಾಧಿಗಳು ಉಚಿತ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಗರ್ಭಗುಡಿಯೊಳಗೆ ಗಣ್ಯ ಅತೀ ಗಣ್ಯ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಇತರರಿಗೆ ಅವಕಾಶವಿಲ್ಲ. ಅಭಿಷೇಕದ ಚೀಟಿ ಪಡೆದ ಭಕ್ತಾಧಿಗಳಿಗೆ ಗರ್ಭಗುಡಿಯೊಳಗೆ ಪ್ರವೇಶ ಇರುವುದಿಲ್ಲ. ಅಭಿಷೇಕದ ಪ್ರಸಾದವನ್ನು ಗರ್ಭಗುಡಿಯ ಹೊರಭಾಗದಲ್ಲಿ ವಿತರಣೆ…

Read More

ದಸರಾದಲ್ಲಿ ಮುದ್ದು ಪ್ರಾಣಿಗಳ ಪ್ರದರ್ಶನ; 54 ಜಾತಿಯ 706 ಶ್ವಾನಗಳು ಹಾಗೂ 54 ಬೆಕ್ಕುಗಳು ಸೇರಿದಂತೆ ಒಟ್ಟು 760 ಪ್ರಾಣಿಗಳು

ಮೈಸೂರು: ನಗರದ ಜೆಕೆ ಗ್ರೌಂಡ್ ಮೈದಾನದಲ್ಲಿ ನಾಡ ಹಬ್ಬ ಮೈಸೂರು ದಸರಾ 2026 ರೈತ ದಸರಾ ಉಪ ಸಮಿತಿಯ ವತಿಯಿಂದ ಭಾನವಾರ ಶ್ವಾನ ಹಾಗೂ ಮುದ್ದು ಪ್ರಾಣಿಗಳ ಪ್ರದರ್ಶನ ನಡೆಯಿತು. ಇದರಲ್ಲಿ 54 ಜಾತಿಯ 706 ಶ್ವಾನಗಳು ಹಾಗೂ 54 ಬೆಕ್ಕುಗಳು ಸೇರಿದಂತೆ ಒಟ್ಟು 760 ಪ್ರಾಣಿಗಳು ಭಾಗವಹಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದವು. ಜರ್ಮನ್ ಶೆಫರ್ಡ, ರಾಟ್ ವಿಲರ್, ಲ್ಯಾಬ್ರಡಾರ್, ಕೇನ್ಕೋರ್ಸ, ಅಮೆರಿಕನ್ ಬುಲ್ಲಿ, ಬಾಕ್ಸರ್, ಕಾಕರ್ ಸ್ಪಾ÷್ಯನಿಯಲ್, ಲ್ಹಾಸಪ್ಸಾ, ಗ್ರೇಡ್ಡೆನ್, ಪಮೆರಿಯನ್ ಹೀಗೆ ವಿವಿಧ…

Read More

ಪುಸ್ತಕ ಮೇಳದಲ್ಲಿ ಕನಕ ಕೀರ್ತನೆ-ತತ್ವಪದಗಳ ಗಾಯನ

ಮೈಸೂರು; ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ- 2026ರ ವತಿಯಿಂದ ನಗರದ ಸ್ಕೌಟ್ ಮತ್ತು ಗೈಡ್ ಮೈದಾನದಲ್ಲಿ ಆಯೋಜಿಸಲಾಗಿರುವ ಪುಸ್ತಕ ಮೇಳ, ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳದಲ್ಲಿ ಖ್ಯಾತ ಗಾಯಕ ನರಸಿಂಹಮೂರ್ತಿ ಸಿ.ಎಂ. ಮತ್ತು ಬಸವರಾಜ್ ಬಿ. ತಂಡದಿAದ ಕನಕ ಕೀರ್ತನೆ-ತತ್ವಪದಗಳ ಗಾಯನ ಕಾರ್ಯಕ್ರಮ ನಡೆಯಿತು.

Read More

ವಿವಿಧ ಲೇಖಕರ ಪುಸ್ತಕಗಳ ಲೋಕಾರ್ಪಣೆ

ಮೈಸೂರು; ಕನ್ನಡ ಪುಸ್ತಕ ಪ್ರಾಧಿಕಾರ ಹಾಗು ಮೈಸೂರು ದಸರಾ ಮಹೋತ್ಸವ -2026ರ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳದ ಅಂಗವಾಗಿ ವಿವಿಧ ಲೇಖಕರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ನಗರದ ಸ್ಕೌಟ್ ಅಂಡ್ ಗೈಡ್ ಮೈದಾನದಲ್ಲಿ ನಡೆಯುತ್ತಿರುವ ದಸರಾ ಪುಸ್ತಕ ಮೇಳದಲ್ಲಿಬಳ್ಳಾರಿ ಜಿಲ್ಲೆಯ ಕುರುಗೋಡು ಕನ್ನಡ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಮುಖ್ಯಸ್ಥ ಡಾ. ತಿಪ್ಪೇರುದ್ರ ಸಂಡೂರು ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಿ, ಪುಸ್ತಕ ಬಿಡುಗಡೆ ಮಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ…

Read More

ಅರಮನೆ ಆವರಣದಲ್ಲಿ ಜಂಬೂ ಸವಾರಿ ತಾಲೀಮುಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನ ನಡೆಯುವ ಐತಿಹಾಸಿಕ ಜಂಬೂಸವಾರಿಗೆ ಸಿದ್ಧತೆಗಳು ಕೊನೆ ಹಂತ ತಲುಪಿವೆ. ಈಗಾಗಲೇ ಎಲ್ಲಾ ಹಂತದ ತಾಲೀಮುನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿರುವ ದಸರಾ ಗಜಪಡೆಗೆ ಭಾನುವಾರ ಜಂಬೂಸವಾರಿಯ ತಾಲೀಮು ನಡೆಸಲಾಯಿತು. ಅ.21 ರಂದು ನಡೆಯಲಿರುವ ವಿಜಯದಶಮಿ ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರಿನ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಗಜಪಡೆಯ ತಾಲೀಮು ನಡೆಯಿತು.ಅರಮನೆ ಆವರಣದಲ್ಲಿ ಹಾಕಲಾಗಿರುವ ತಾತ್ಕಾಲಿಕ ವೇದಿಕೆಯಲ್ಲಿ ನಿಂತ ಸಿಸಿಎಫ್ ರವಿಶಂಕರ್, ಡಿಸಿಎಫ್…

Read More

ಹವಾಮಾನ ವೈಪರಿತ್ಯದಿಂದ ಅರ್ಧಕ್ಕೆ ಮೊಟಕುಗೊಂಡ ಏರ್ ಶೋ ; ನಿರಾಶೆಗೊಂಡ ಸಾವಿರಾರು ಮಂದಿ ವೀಕ್ಷಕರು

ಮೈಸೂರು: ನಗರದ ಬನ್ನಿಮಂಟಪದ ಮೈದಾನದ ಭಾನಂಗಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ದಸರಾ ವೈಮಾನಿಕ ಪ್ರದರ್ಶನವು ಹವಾಮಾನ ವೈಪರೀತ್ಯದ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿತು.ಭಾರತೀಯ ವಾಯುಸೇನೆಯ ಸೂರ್ಯಕಿರಣ್ ತಂಡವು ವೈಮಾನಿಕ ಪ್ರದರ್ಶನ ಹಮ್ಮಿಕೊಂಡಿತ್ತು. ಬೆಂಗಳೂರಿನ ಯಲಹಂಕದಿAದ ವಿಂಗ್ ಕಮಾಂಡರ್ ಅಭಿಮನ್ಯ ಚಾಗಿ ನೇತೃತ್ವದಲ್ಲಿ ಆಗಮಿಸಿದ ಸೂರ್ಯಕಿರಣ್ ತಂಡವು, ನಿಗದಿಯಾದಂತೆ ಬೆಳಿಗ್ಗೆ 11ಕ್ಕೆ ನಾಲ್ಕು ತಂಡಗಳಾಗಿ ಒಟ್ಟು ಒಂಭತ್ತು ವಿಮಾನಗಳು ಭೋರ್ಗರೆಯುತ್ತ ಬನ್ನಿಮಂಟಪ ಸಮೀಪ ಆಗಸದಲ್ಲಿ ಹಾರಾಟ ಕೈಗೊಂಡವು. ಸುಮಾರು ಐದು ನಿಮಿಷ ಕಾಲ ಕಸರತ್ತು ಪ್ರದರ್ಶನ ನಡೆಯಿತು. ಆದರೆ ಮೋಡ…

Read More

ಕಲಾ ಜಾತ್ರೆಯಲ್ಲಿ ಕಲಾವಿದರ ಕೈಚಳಕದಲ್ಲಿ ಮೂಡಿರುವ ತರಾವರಿ ಕಲಾಕೃತಿಗಳ ಕಲರವ

ಮೈಸೂರು; ಇಲ್ಲಿನ ಸಿದ್ಧಾರ್ಥನಗರದಲ್ಲಿರುವ ಕಾವ ಕಾಲೇಜಿನಲ್ಲಿ ದಸರಾ ಲಲಿತ ಕಲೆ ಹಾಗೂ ಕರಕುಶಲ ಉಪಸಮಿತಿ ಹಾಗೂ ಕಾವ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಲಾ ಜಾತ್ರೆಯನ್ನು ಆಯೋಜಿಸಲಾಗಿತ್ತು. ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ರವರು ಚಾಲನೆ ನೀಡಿದರು. ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಟ್ ಸಾಥ್ ನೀಡಿದರು. ಬಳಿಕ ಕಲಾವಿದರ ಕುಂಚದಲ್ಲಿ ಮೂಡಿ ಬಂದಿರುವ ಕಲಾಕೃತಿಗಳನ್ನು ವೀಕ್ಷಿಸಿದರು.ಈ ಕಲಾ ಜಾತ್ರೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ 80ಕ್ಕೂ ಹೆಚ್ಚು ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ…

Read More

ಗಾಯಕ ಶಾನ್ ಹಾಡಿಗೆ ಕುಣಿದು ಸಂಭ್ರಮಿಸಿದ ಸಂಗೀತ ಪ್ರಿಯರು

ಹಾಡಿ, ಕುಣಿದು, ಕುಣಿಸಿ ಸಂಭ್ರಮಿಸಿದ ಗಾಯಕ ಶಾನ್ ಮೈಸೂರು; ಕುಡಿನೋಟವೆ ಮನಮೋಹಕ…ಚಾರ್ ಕದಮ್ ಬಸ್ ಚಾರ್ ಕದಮ್… ಕನ್ನಡ, ಹಿಂದೆ ಚಿತ್ರಗೀತೆಗಳನ್ನು ಹಾಡಿ, ಕುಣಿದು ಗಾಯಕ ಶಾನ್ ಅವರು ಪ್ರೇಕ್ಷಕರನ್ನು ತಮ್ಮೊಂದಿಗೆ ಕುಣಿಸಿ ಸಂಭ್ರಮಿಸುವಂತೆ ಮಾಡಿದರು.‌ ದಸರಾ ಮಹೋತ್ಸವ ಅಂಗವಾಗಿ ಶನಿವಾರ ಅರಮನೆ ಆವರಣದಲ್ಲಿ ನಡೆದ “ಮುಂಬೈ ಶಾನ್ ಮತ್ತು ತಂಡ”ದವರ ಸಂಗೀತ ಸಂಜೆ ಕಾರ್ಯಕ್ರಮವು ಸಂಗೀತ ರಸಿಕರನ್ನು ಸಂಭ್ರಮದ ಅಲೆಯಲ್ಲಿ ತೇಲುವಂತೆ ಮಾಡಿತು. ಹುಡುಗಾಟ ಸಿನಿಮಾದ ಏನೋ ಒಂಥರಾ, ಏನೋ ಒಂಥರಾ… ಮಾಣಿಕ್ಯ ಸಿನಿಮಾದ ಜೀನಾ…

Read More

ನರೇಂದ್ರ ಮೋದಿರವರ ಆಡಳಿತದಿಂದ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ : ವಿಕ್ರಂರಾಜ್ 

ಪಂಚವಳ್ಳಿಯಲ್ಲಿ ಸೇವಾ ಸಂಕಲ್ಪ ಕಾರ್ಯಕ್ರಮ  ಪಿರಿಯಾಪಟ್ಟಣ : ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಮೋದಿಯವರ ಸೇವಾಕಾರ್ಯ ಸ್ಮರಣೀಯವಾದದ್ದು ಹಾಗೂ ಅವರ ಆಡಳಿತದಿಂದ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮಹಾ ಶಕ್ತಿ ಕೇಂದ್ರದ ಉಸ್ತುವಾರಿ ವಿಕ್ರಂರಾಜ್ ತಿಳಿಸಿದರು. ತಾಲೂಕಿನ ಪಂಚವಳ್ಳಿಯಲ್ಲಿ ಸೇವಾ ಸಂಕಲ್ಪ ಅಭಿಯಾನ ಪ್ರಯುಕ್ತ ಬಸವೇಶ್ವರ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿರವರು ಇಡೀ ವಿಶ್ವವೇ ಆಶ್ಚರ್ಯ ಪಡುವಂತ ರೀತಿಯಲ್ಲಿ ದೇಶವನ್ನು ಮಾದರಿಯಾಗಿ ಮುನ್ನಡೆಸುತ್ತಿದ್ದಾರೆ ಕಳೆದ 12 ವರ್ಷಗಳ ಆಡಳಿತ ಅವಧಿಯಲ್ಲಿ…

Read More

ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ  ಬಹುಮಾನ ವಿತರಣೆ:  ಅಶ್ವಿನಿ ಅಂಬರೀಶ್, ಬಿಡದಿ ಪ್ರಥಮ ಸ್ಥಾನ

ಮೈಸೂರು:    ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ 7ನೇ ದಿನವಾದ ಶನಿವಾರ ನಡೆದ ರೈತ ದಸರಾದ ಹಾಲು ಕರೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ  ಮೈಸೂರು  ಬೆಂಗಳೂರು ಗ್ರಾಮಾಂತರದ ಅಶ್ವಿನಿ ಅಂಬರೀಶ್ ಬಿಡದಿ ಅವರು ಮೊದಲ ಸ್ಥಾನದ  ಜೊತೆಗೆ 1 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ.   ಇಂದು ಜೆ. ಕೆ ಮೈದಾನದಲ್ಲಿ ರೈತ ದಸರಾ 2026 ಕರ್ನಾಟಕ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ  ಬಹುಮಾನ ವಿತರಣೆ  ಕಾರ್ಯಕ್ರಮವ ನ್ನು ಆಯೋಜಿಸಲಾಗಿತ್ತು. ಮೊದಲ ಸ್ಥಾನವನ್ನು ಬೆಂಗಳೂರು ಗ್ರಾಮಾಂತರದ…

Read More