ಕಬ್ಬಿಣ ಮೃದುವಾಗಿ ಆಯುಧವಾಗುತ್ತದೆ.
ಚಿನ್ನ ಮೃದುವಾಗಿ ಒಡವೆಯಾಗುತ್ತದೆ.
ಮಣ್ಣು ಮೃದುವಾಗಿ ಬಿತ್ತಲು ಯೋಗ್ಯವಾಗುತ್ತದೆ. ಹಿಟ್ಟು ಮೃದುವಾಗಿ ರೊಟ್ಟಿಯಾಗುತ್ತದೆ.
ಇದೇ ರೀತಿ ಮನುಷ್ಯ ಮೃದುವಾದರೆ ಸರ್ವರ ಹೃದಯದಲ್ಲಿ ಸ್ಥಾನ ಪಡೆಯುತ್ತಾನೆ.