ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿಯವರಿಂದ ಯೋಗ ದಸರಾಗೆ ಚಾಲನೆ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ನಗರದ ಜೆ.ಕೆ. ಜೆ.ಕೆ. ಗ್ರೌಂಡ್ನ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಅಸೋಷಿಯೇಷನ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಯೋಗ ದಸರಾ ಉದ್ಘಾಟನೆ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಅವರು ಮಾಡಿದರು.ಈ ವೇಳೆ ಮಾತನಾಡಿದ ಯೋಗ ದಸರಾ ಉಪಸಮಿತಿ ವಿಶೇಷಧಿಕಾರಿ ರಮ್ಯಾ.ಕೆ, ದಸರಾ ಎಂದರೆ ಕೇವಲ ಸಂಭ್ರಮ, ಮೆರವಣಿಗೆ, ದೀಪಾಲಂಕಾರ ಮಾತ್ರವಲ್ಲದೆ, ಅದು ನಮ್ಮ ಸಂಸ್ಕöÈತಿ, ಪರಂಪರೆ ಮತ್ತು ಜ್ಞಾನದ ಆಚರಣೆಯೂ ಹೌದು ಎಂದು ಹೇಳಿದರು.ಪರಂಪರೆಯ…