ನಾವು ಕಂಬಳ ಕ್ರೀಡೆಗೆ ವಿರುದ್ಧವಿಲ್ಲ, ಆದರೆ ನಾಡ ಹಬ್ಬ ಮೈಸೂರು ದಸರಾ ವೇಳೆ ಕಂಬಳ ಕ್ರೀಡೋತ್ಸವ ನಡೆಸುವುದು ಬೇಡ: ಸಂಸದ ಯದುವೀರ್
ಮೈಸೂರು: ನಾವು ಕಂಬಳ ಕ್ರೀಡೆಗೆ ವಿರುದ್ಧವಿಲ್ಲ. ಆದರೆ ನಾಡ ಹಬ್ಬ ಮೈಸೂರು ದಸರಾ ವೇಳೆ ಕಂಬಳ ಕ್ರೀಡೋತ್ಸವ ನಡೆಸುವುದು ಬೇಡ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ ಎಂದು ಮೈಸೂರಿನ ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಪ್ರಸಿದ್ಧಿಯಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ನಡೆಸುವುದು ಬೇಡ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.ಕAಬಳ ವಿಚಾರದಲ್ಲಿ ಶಾಸಕ…